Quantity
Product Description
ಶ್ರೀನಿವಾಸ ರಾಮಾನುಜನ್ ಶಾಲೆಗೆ ಹೋಗುವುದು ಗಣಿತ ಮಾಡಲು ಮಾತ್ರ. ಆದರೆ ಈ ವರ್ಷ ಅವನ ಕ್ಲಾಸಿಗೆ ಗಣಿತ ಟೀಚರ್ ಇಲ್ಲ. ಇದರ ಬದಲಾಗಿ ಮಕ್ಕಳು ಮಾಡಬೇಕಾದ ಅನೇಕ ಚಟುವಟಿಕೆಗಳಿವೆ - ಕಬ್ಬಿಣದ ಇಟ್ಟಿಗೆ ಎತ್ತುವುದು, ಹಾಲು ಅಳೆಯುವುದು, ಒಂದು ದ್ವೀಪದಿಂದ ಇನ್ನೊಂದಕ್ಕೆ ಹಾರುವುದು ಮತ್ತು ಮೀನು ಹುರಿಯುವುದು. ಆದರೆ ಅವನ ಟೀಂ ಕುಂಭಕೋಣಂ ಕ್ರಾಕ್ ಜಾಕ್ಸ್, ಎದುರಾಳಿಗಳಾದ ವಿಜಯೀತ್ರಯೀ ಟೀಂನೊಂದಿಗೆ ಸೆಣಸಾಡಬೇಕಾಗುತ್ತದೆ. ರಾಮಾನುಜನ್ ಗೆಲ್ಲಲೇಬೇಕು. ರಾಮಾನುಜನ್ಗೆ ಇವೆಲ್ಲ ಇಷ್ಟವಿಲ್ಲ. ಹಾಸ್ಯ, ವ್ಯಂಗ್ಯ ಮತ್ತು ವಿನೋದ ಸಮಸ್ಯೆಗಳಿಂದ ಭರಿತವಾದ ಕ್ರಮಬದ್ಧವಾಗಿ ಸಂಶೋಧನೆ ಕೈಗೊಂಡು ಬರೆದ ಈ ಕಾದಂಬರಿಯು, ಜಗತ್ತಿನ ಅತಿಶ್ರೇಷ್ಠರಲ್ಲೊಬ್ಬರಾದ ರಾಮಾನುಜನ್ರವರ ಬಾಲ್ಯದ ಕಥನವಾಗಿದೆ. ವಿವರಗಳೆಲ್ಲ ಕಲ್ಪನೆಯ ಚಾರಿತ್ರಿಕ ಲೋಕದಲ್ಲಿ ಅನಾವರಣಗೊಳ್ಳುತ್ತವೆ. ಪ್ರಿಯಾ ಕುರಿಯನ್ರವರ ಉಲ್ಲಾಸಭರಿತ ಚಿತ್ರಗಳು ದೈನಂದಿನ ಚಟುವಟಿಕೆಗಳನ್ನು ವಿವರವಾಗಿ ಹಿಡಿದಿಟ್ಟಿವೆ
Author
Arundhati Venkatesh and V S S Sastry
Binding
Soft Bound
Number of Pages
128
Publication Year
2025
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada