Quantity
Product Description
A Book on Beginners Guide to Art of Writing
ಹೊಸದಾಗಿ ಬರೆಯಲು ಶುರು ಮಾಡುವ ಅನೇಕರಿಗೆ ಉಪಯುಕ್ತವಾಗಬಲ್ಲಂಥ ಕೃತಿ. ಸಾಹಿತ್ಯರಚನೆ, ಓದು ಮತ್ತು ಗ್ರಹಿಕೆಯ ಕುರಿತು ಇಲ್ಲಿ ಬರೆದ ಒಂದಷ್ಟು ಲೇಖನಗಳೂ ಇವೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಹಿರಿಯ ಲೇಖಕರು, ಸಮಕಾಲೀನರು ಮತ್ತು ಕಿರಿಯ ಬರಹಗಾರರು, ಬರಹವನ್ನು ಹೇಗೆ ನೋಡುತ್ತಾರೆ, ಅವರ ಪ್ರೇರಣೆಯೇನು, ಸ್ಫೂರ್ತಿಯೇನು, ಗ್ರಹಿಕೆ ಮತ್ತು ಸಿದ್ಧತೆಗಳೇನು ಎಂಬುದನ್ನು ಕುರಿತ ಲೇಖನಗಳೂ ಇವೆ. ಇದು ನಿಜಕ್ಕೂ ಹೊಸ ಬರಹಗಾರರಿಗೆ ಸ್ಫೂರ್ತಿಯೂ ದಾರಿದೀಪವೂ ಆಗಬಲ್ಲದು" - ಎಂದು ಹೇಳುವ ಜೋಗಿಯವರು ಹೊಸದಾಗಿ ಬರೆಯುವವರಿಗೆ ಉಪಯುಕ್ತವಾಗುವ "ಟಿಪ್ಸ್"ಗಳನ್ನು ಇಲ್ಲಿ ನೀಡಿದ್ದಾರೆ. ಹೊಸ ಬರಹಗಾರರಿಗೆ ಮೊದಲ ಪಾಠಗಳಂತಿರುವ ಈ ಪುಸ್ತಕ ಕನ್ನಡದಲ್ಲೇ ವಿಶಿಷ್ಟವಾದುದು.
Author
Jogi (Girish Rao Athwar / Janaki)
Publisher
Ankitha Pusthaka
Binding
Soft Bound
Number of Pages
272
Publication Year
2012
Width
1 CMS
Weight
300 GMS
Height
10 CMS
Length
10 CMS
Language
Kannada