Quantity
Product Description
ನನ್ನ ಬರವಣಿಗೆಯ ಆರಂಭ ಸಣ್ಣ ಕತೆಗಳಿಂದಲೇ ಆಗಿದ್ದರೂ ಮೊದಲಿಗೆ ಪ್ರಕಟವಾದದ್ದು ಕವಿತೆಗಳು. ಕಳೆದ ಹತ್ತು ವರ್ಷಗಳಿಂದ ಇತ್ತೀಚಿನವರೆಗೆ ಬರೆದ ಆಯ್ದ ಕತೆಗಳ ಸಂಕಲನ ‘ಎಲ್ಲೆಗಳ ದಾಟಿದವಳು’. ಕತೆ ಹೇಳುವ ಮತ್ತು ಕೇಳುವ ಆಸಕ್ತಿ ಚಿಕ್ಕಂದಿನಿAದಲೇ ಬಂದದ್ದು, ಅಂತಹ ಆಸಕ್ತಿಯಿಂದಲೇ ಈ ಕತೆಗಳು ಸಹ ಬರೆಸಿಕೊಂಡಿವೆ. ಕತೆಗಳ ಓದು ಎಷ್ಟು ಮುದ ನೀಡುವ ಸಂಗತಿಯೋ ಬರೆಯುವುದು ಅಷ್ಟೇ ಕಷ್ಟ ಎಂಬುದು ನನ್ನ ಅನುಭವ. ಆದರೆ ಎಷ್ಟೋ ಹೊರ ಜಗತ್ತಿನ ಮತ್ತು ಒಳಗಿನ ಅನುಭವಗಳನ್ನು ಹೇಳಿಕೊಳ್ಳಲು ಕಥೆಗಳು ನೆರವಾಗಿವೆ .
Binding
Soft Bound
Author
Shreemathi H S
ISBN-13
9788195768134
Number of Pages
88
Publisher
Jeerunde Pusthaka
Publication Year
2026
Height
1 CMS
Length
22 CMS
Weight
200 GMS
Width
14 CMS
Language
Kannada