Select Size
Quantity
Product Description
ಕನ್ನಡ ಸಾಹಿತ್ಯದಲ್ಲಿ ಖ್ಯಾತ ವಿಮರ್ಶಕ ಖ್ಯಾತಿಯ ಗಿರಡ್ಡಿ ಗೋವಿಂದರಾಜ ಅವರ ಸಮಗ್ರ ವಿಮರ್ಶೆ-ಬರೆಹಗಳನ್ನು ಸಂಕಲಿಸಿದ ಕೃತಿ ಇದು. ವಿವಿಧ ಸಂಪುಟಗಳಡಿ ಅವರ ವಿಮರ್ಶೆ ಸಾಹಿತ್ಯವನ್ನು ಪ್ರಕಟಿಸಿದ್ದು, ಆ ಪೈಕಿ ಈ ಕೃತಿಯು ಮೊದಲನೇ ಸಂಪುಟವಾಗಿದೆ. ಇಲ್ಲಿಯ ವಿಮರ್ಶೆಯ ಶೈಲಿ, ವೈವಿಧ್ಯತೆ ಎಲ್ಲವೂ ಉತ್ತಮ ಸಾಹಿತ್ಯದ ಮಾನದಂಡವಾಗಿದ್ದು, ಸಾಹಿತ್ಯ ಹಾಗೂ ವಿಮರ್ಶೆ ಕ್ಷೇತ್ರದಲ್ಲಿ ಶ್ರೇಷ್ಠ ಆಕರ ಗ್ರಂಥಗಳಾಗಿವೆ
Weight
400 GMS
Length
22 CMS
Width
14 CMS
Height
4 CMS
Author
Giraddi Govindaraj
Publisher
Sapna Book House Pvt Ltd
Publication Year
2018
Number of Pages
330
ISBN-13
9788128021459
Binding
Hard Bound
Language
Kannada