Select Size
Quantity
Product Description
"ಕನ್ನಡದ ಪ್ರಸಿದ್ಧ ಕಾದಂಬರಿಕಾರ್ತಿ ರೇಖಾ ಕಾಖಂಡಕಿ ಅವರ ಕೃತಿ "ವೈವಸ್ವತ"ವನ್ನು ಚಾರಿತ್ರಿಕ ಕಾದಂಬರಿಯೆಂದು ಕರೆಯಬಹುದು, ಒಂದು ಕುಟುಂಬದ ಚರಿತ್ರೆಯೆಂದೂ ನೋಡಬಹುದು; ಅಷ್ಟರಮಟ್ಟಿಗೆ ರಾಜ್ಯಗಳ ಚರಿತ್ರೆ ಹಾಗೂ ಕುಟುಂಬಗಳ ಚರಿತ್ರೆ ಒಂದರೊಳಗೊಂದು ಹೆಣೆದುಕೊಂಡಿವೆ. ಈ ಕಾದಂಬರಿ ಒಂದಲ್ಲಾ ಒಂದು ಕಾರಣದಿಂದ ಸುಮಾರು ಮೂರ್ನಾಲ್ಕು ಶತಮಾನಗಳ ಕಾಲ ವಲಸೆ ಹೋಗುತ್ತಲೇ, ತಾವಿರುವ ಸ್ಥಳವನ್ನು ಬಿಟ್ಟು ಹೊಸ ಸ್ಥಳವನ್ನು ಹುಡುಕುತ್ತಲೇ ಇದ್ದ ಒಂದು ಸಾಹಸೀ ಕುಟುಂಬದ ಇತಿಹಾಸವನ್ನು ದಕ್ಷಿಣ ಭಾರತದ ಚರಿತ್ರೆಯ ಹಿನ್ನೆಲೆಯಲ್ಲಿ ಆಪ್ತವಾಗಿ ಹಾಗೂ ವಿಶ್ವಸನೀಯವಾಗಿ ದಾಖಲಿಸುತ್ತದೆ''
Author
Reka Kakandaki
Binding
Soft Bound
Number of Pages
432
Publication Year
2013
Publisher
Ankitha Pusthaka
Height
4 CMS
Length
22 CMS
Weight
500 GMS
Width
14 CMS
Language
Kannada