Quantity
Product Description
ನೆಲದನಿಗೆ ಕಿವಿಯಾನಿಸಿದ ಮಾತ್ರಕ್ಕೆ; ಮಣ್ಣಿನ ಪಸೆಗೆ ಕೈಯಾನಿಸಿದ ಮಾತ್ರಕ್ಕೆ ದೇಸಿಪ್ರಜ್ಞೆ ದಕ್ಕಿಬಿಡುವುದಿಲ್ಲ. ಮೈಯ್ಯಾನಿಸಬೇಕು; ಮನಸ್ಸು ಧ್ಯಾನಿಸಬೇಕು, ಆನುತಾನೆಂಬುದ ಕಳಕೊಂಡು ನಿಸರ್ಗತನವ ಪಡಕೊಳ್ಳಬೇಕು. ಹಾಗಾದಾಗ ಮಾತ್ರ ನೆಲದ ದನಿ ಮಾತಾಗಿ, ಮಾತು ಪದವಾಗಿ ಪದ ಕಾವ್ಯವಾಗಿ ಕಾವ್ಯ ಅನುಭವವಾಗಿ ಅನುಭವ ಅನುಭಾವವಾಗಿ ಮನದುಂಬಿಕೊಳ್ಳುತ್ತದೆ. ಹೀಗೆ ನೆಲದ ತವಕ ತಲ್ಲಣಗಳನ್ನು ತಮ್ಮ ಅನುಭಾವಿಕ ನುಡಿಯಲ್ಲಿ ಒತ್ತಟ್ಟು ಮಾಡಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯನವರು. ಕಾವ್ಯ ಕಟ್ಟಿದ್ದಾರೆ
Author
Prof S G Siddaramaiah
Binding
Soft Bound
Publication Year
2018
Publisher
Kannada Pusthaka Praadhikaara
Number of Pages
460
Height
3 CMS
Length
22 CMS
Weight
500 GMS
Width
14 CMS
Language
Kannada