Select Size
Quantity
Product Description
ಜಗತ್ತಿನಲ್ಲಿ ಮಾತಿಗೆ ಬರವಿಲ್ಲ ..ಆದರೆ ಪ್ರೀತಿ ಮಾತುಗಳಿಗೆ ಬರವಿದೆ. ಹಾಗೆಂದ ಮಾತ್ರಕ್ಕೆ ದಿನವಿಡೀ ಪ್ರೀತಿ ಮಾತುಗಳನ್ನು ಆಡುತ್ತಾ ಕೂಡಬೇಕೆಂದಿಲ್ಲಾ ಯಾವುದೇ ಅತಿಯಾದರೆ ಅದು ವೆಗಟಾಗುತ್ತದೆ ಆದ್ದರಿಂದ ದಿನಕ್ಕೊಂದು ಪ್ರೀತಿ ಮಾತು ಸಾಕು.ನಮ್ಮ ಇಡೀ ದಿನ ಸುಂದರವಾಗಿರಲು ಸುಂದರ ಮಾತುಗಳ ವಿಷ್ಲೇಶಣಗಳಿಲ್ಲಿವೆ. ಸತ್ಯೇಶ ಬೆಳ್ಳೂರ ಅವರ ಸುಂದರ ಸಾಲುಗಳಿಗೆ ಲೇಖಕಿ ಸುಜಾತಾ ಮಾಗಳ್ ಅವರು ಚೊಕ್ಕದಾಗಿ,ಸುಂದರವಾಗಿ ಚುಟುಕು ಸಾಲುಗಳಿಗೆ ಚುಟುಕು ವಿಷ್ಲೇಶಣಗಳನ್ನು ಬರೆದಿದ್ದಾರೆ. ಇವುಗಳನ್ನು ಓದಿಯೇ ಆನಂದಿಸಬೇಕು!!
Weight
300 GMS
Length
22 CMS
Width
30 CMS
Author
Sujatha N Maagal
Publisher
Vividlipi
Number of Pages
108
ISBN-13
9788195711932
Binding
Soft Bound
Publication Year
2023
Language
Kannada