Quantity
Product Description
ಜೀವನ್ಮುಖಿ', ಕಥಾಸಂಕಲನ ಎಂದಿನಂತೆ ವಸುಮತಿ ಉಡುಪರ ನಿರಾಡಂಬರ ಶೈಲಿಯ ಆದರೆ ಮನಮುಟ್ಟುವ ಕತೆಗಳನ್ನು ಒಳಗೊಂಡಿದೆ. ಬದುಕಿನ ಅನಿಶ್ಚಯತೆ, ನಿಗೂಢತೆಯನ್ನು ಹೇಳುವ ಈ ಕತೆಗಳ ಕಥಾವಸ್ತು, ನಮ್ಮನ್ನು ಬಾಳಿನ ಕಟು ಸತ್ಯದೆಡೆಗೆ ಕಣ್ಣುತಿರುಗಿಸುವಂತೆ ಮಾಡಬಲ್ಲ ಶಕ್ತಿಯುಳ್ಳದ್ದು.
ಆದರೆ ಎಲ್ಲೂ ವಾಸ್ತವತೆಗೆ ಧಕ್ಕೆ ಬರದಂತೆ ಸಂದರ್ಭಕ್ಕನುಸಾರವಾಗಿ ಪ್ರತಿಸ್ಪಂದಿಸುವ ಇಲ್ಲಿನ ಪಾತ್ರಗಳು ತಳೆಯುವ ಗಟ್ಟಿ ನಿಲುವು ಜೀವನ್ಮುಖಿಯಾದದ್ದು.
ಕಷ್ಟಗಳ ಕಾರ್ಮೋಡ ಎದುರಾಗಲೂ ಬೆಳ್ಳಿಮಿಂಚಿನ ಹಾದಿಯಲ್ಲೇ ದಡಸೇರಲು ಹೋರಾಡುವಂತದ್ದು. ಲೇಖಕಿಯೇ ಹೇಳುವಂತೆ ಬದುಕಿನ ನಾನಾ ಮಜಲುಗಳಿಗೆ ಕೊಟ್ಟಿರುವ ಕಥಾರೂಪ ಇಲ್ಲಿನ ಕತೆಗಳು.
Publication Year
2026
Publisher
Ankitha Pusthaka
Number of Pages
195
ISBN-13
9789387192745
Author
Vasumathi Udupa
Binding
Soft Bound
Language
Kannada
Width
14 CMS
Weight
200 GMS
Length
22 CMS
Height
2 CMS