Quantity
Product Description
ಕನಾಟಕದ ಕರಾವಳಿಯ ತಟ, ಉಡುಪಿ ಮೂಲದ ಸೇವಾ ನಿಲುವಿರುವ ಸೂಕ್ಷ್ಮ ಮನಸ್ಸಿನ ಲೇಖಕಿ ಮೂಲತಃ ಉದ್ಯಮಿ ಯಾಗಿರುವ ಅವರು ಏರ್ಕಾಡಿ ಸಿಸ್ಟಮ್ಸ್ ಎಂಬ ಸಂಸ್ಥೆಯ ಸ್ಥಾಪಕರ ಪೈಕಿ ಒಬ್ಬರು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ | ಎಲ್ಲ ಆಗುಹೋಗುಗಳನ್ನು ನೋಡಿಕೊಳ್ಳುವ ಎಕ್ಸಿಯ ಟ್ರಸ್ಟ್ ನಲ್ಲಿ ಪದಾಧಿಕಾರಿಯಾಗಿ ಹನ್ನೆರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಆ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿಗೆ ಹಸಿರು ಹೊದಿಸಿದ ತಂಡದ ಪ್ರಮುಖ ರೂವಾರಿ ಇವರು. ಅದೇ ಸಂದರ್ಭದಲ್ಲಿ ಸುತ್ತಮುತ್ತಲಿನ ಹದಿಮೂರು ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಕೂಡ ಇವರ ಪಾತ್ರ ಬಹಳ ದೊಡ್ಡಲಿದೆ ಎಳೆಯ ಮಕ್ಕಳು ಮತ್ತು ಅವರ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿಜುರುವ ಕಾರಿನಿ ಮೂರ್ತಿ ಅವರು ಈಗಾಗಲೇ 'ಅಜಾತಕತ್ತು' ಎಂಬ ಕೃತಿ ರಚಿಸಿದ್ದಾರೆ. ಅದು ಅವರ ಸಹೋದರ. ದಿವಂಗತ ಡಾ. ಯು. ಚಿತ್ತರಂಜನ್ ಅವರ ಕುರಿತಾದ ಕೃತಿ
'ಕಥೆಗಳ ಕೋರಣ' ಅವರ ಎರಡನೇ ಕೃತಿ ಕನ್ನಡದಲ್ಲಿ ಮಕ್ಕಳ ಸಾಹಿತ್ಯದಲ್ಲಿನ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಇದು ಒಂದು ಮಹತ್ವದ ಕೃತಿ ಅದಲ್ಲದೇ ಒಬ್ಬ ಮಹಾತಾಯಿಯ ಅಂತಃಕರಣದ ಪ್ರತಿರೂಪದಂತಿರುವ ಲೇಖಕಿ ಅವರ ಮುಂದಿನ ಸೃಜನಶೀಲ ಬದುಕನ್ನು ಮಕ್ಕಳ ಸಾಹಿತ್ಯಕ್ಕಾಗಿಯೇ ಮೀಸಂಡಲು ನಿರ್ಧರಿಸಿ ಇಟ್ಟ ಮೊದಲ ಪರಿಣಾಮಕಾರಿ ಹೆಜ್ಜೆಯೇ ಈ ಕೃತಿ
ಮುಂದಿನ ದಿನಗಳಲ್ಲಿ ಕಾರಿನಿ ಮೂರ್ತಿ ಅವರಿಂದ ಇಂತಹುದೇ ಅನೇಕ ಮಕ್ಕಳ ಸಾಹಿತ್ಯ ಗುಚ್ಛಗಳು ಒಡಮೂಡಲಿ. ಆ ಮೂಲಕ ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಲ ಲೇಖಕಿಗೆ ಮಕ್ಕಳು ಮತ್ತು ಮಕ್ಕಳ ಸಾಹಿತ್ಯದ ಕುರಿತು ಇರುವ ಅಪಾರವಾದ ಕಾಳಜಿ ಹೀಗೆಯೇ ಮುಂದುವರಿಯಲ್ಲಿ
Author
Shalini Murthy
Binding
Soft Bound
Number of Pages
96
Publication Year
2025
Publisher
Nava Karnataka Publications Pvt Ltd
Height
1 CMS
Length
22 CMS
Weight
100 GMS
Width
14 CMS
Language
Kannada