Select Size
Quantity
Product Description
ಕರ್ನಾಟಕ ರಾಜ್ಯದ ಕುರಿತು ಹಲವಾರು ನೆಲೆಗಳಲ್ಲಿ ಅಧ್ಯಯನಗಳು ನಡೆದಿವೆ. ಈ ಕೃತಿಯು ಕರ್ನಾಟಕವನ್ನು ಸಾಮಾಜಿಕ ಹಾಗೂ ಆರ್ಥಿಕ ನೆಲೆಯಲ್ಲಿ ಅಧ್ಯಯನದ ಮಹತ್ವದ ಅಂಶಗಳು ಈ ಕೃತಿಯಲ್ಲಿವೆ. ಬದಲಾಗುತ್ತಿರುವ ಕರ್ನಾಟಕದ ಸಾಮಾಜಿಕ ನೆಲೆಗಳಾವುವು, ಇದರ ಇತಿಹಾಸ ಏನು ಎಂಬುದನ್ನು ಇ ಕೃತಿಯಲ್ಲಿ ತಿಳಿಯಬಹುದು. ಈ ಕೃತಿಯನ್ನು ಎಸ್. ಚಂದ್ರಶೇಖರ್, ಬಿ. ಸುರೇಂದ್ರ ರಾವ್ ಹಾಗೂ ಹಂ.ಗು. ರಾಜೇಶ್ ಅವರು ಸಂಪಾದಿಸಿದ್ದಾರೆ
Author
S Chandrashekar And B Surendra Rao
Binding
Soft Bound
Number of Pages
250
Publication Year
2016
Publisher
Kuvempu Bhashaa Bharathi Pradhikaara
Height
3 CMS
Length
22 CMS
Weight
300 GMS
Width
14 CMS
Language
Kannada