Quantity
Product Description
ಕವಿತೆ ನನಗೆ ನನ್ನನ್ನು ಒಡೆದು ಮನಸ್ಸನ್ನು ಕಾಣಿಸುತ್ತದೆ. ಮಂಜುಗಡ್ಡೆಯ ಒಳಬಂಧ ಸಡಿಲವಾಗಿ ಕರಗುವಂತೆ ಮಾಡುವ ಶಾಖ ಅದು.ಹಾಗೆ ಕರಗುವುದೇ ಅನುಭವ,ಕವಿತೆ. ನಾನು ಎಂಬ ಗಟ್ಟಿಯಾದ ನೆಲೆಯಿಂದ ಎಲ್ಲವನ್ನೂ ಅನುಭವಿಸುವುದು ಎಂಬುದು ಹೋಗಿ, ನಾನೊಂದು ಕಿಟಕಿ ಬಾಗಿಲುಗಳನ್ನು ತೆರೆದಿಟ್ಟ ಮನೆಯಂತಾಗಿ ಬೆಳಕು ಗಾಳಿಗಳೆಲ್ಲ ಮನಸೋ ಇಚ್ಛೆ ಹಾಯ್ದು ಬರುವಂತೆ ಆಗುತ್ತದೆ. ನನ್ನ ಮೇಲೆ ಕವಿತೆಯ ಪ್ರಭಾವ ಇದು.ಎನ್ನುವ ಕವಿ ಮಂಜುನಾಥ್ ಕನ್ನಡದ ಮಹತ್ವದ ಕವಿಗಳಲೊಬ್ಬರು.ಅವರ ೮ ಕವನ ಸಂಕಲನಗಳು ಸೇರಿರುವ ಮಹತ್ವದ ಸಂಕಲನವಿದು
Height
10 CMS
Width
1 CMS
Weight
350 GMS
Length
10 CMS
Publication Year
2012
Publisher
Ankitha Pusthaka
Author
S Manjunath
Number of Pages
408
Binding
Soft Bound
Language
Kannada