Select Size
Quantity
Product Description
'ಮೊದಲ ಸಹಸ್ರಮಾನದ ಕನ್ನಡ ಶಾಸನಗಳು' ಶಾಸನ ಸಂಪುಟವನ್ನು ಲೇಖಕ ಷ.ಶೆಟ್ಟರ್ ಅವರು ರಚಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಿಂದ ಈವರೆಗೆ ಪ್ರಕಟವಾಗಿರುವ ಹಳಗನ್ನಡ ಶಾಸನಗಳೆಲ್ಲವನ್ನೂ ಸಂಗ್ರಹಿಸಿ ಮತ್ತೊಂದು ವಿಧಾನದಲ್ಲಿ ಸಂಪಾದಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಸುಮಾರು ಎರಡು ಸಾವಿರ ಹಳಗನ್ನಡ ಶಾಸನಗಳನ್ನು ಮತ್ತೊಮ್ಮೆ ಸಂಪಾದಿಸಿ ಪ್ರಕಟಿಸಿವುದು ಈ ಅಧ್ಯಯನದ ಉದ್ದೇಶವಾಗಿದೆ. ಈ ಕೃತಿಯ ಅನುಕರಮದಲ್ಲಿ ಗಂಗ ಸತ್ಯವಾಕ್ಯ ಪೆರ್ಮನಡಿ, ರಾಷ್ಟ್ರಕೂಟ ಕೃಷ್ಣ 2, ಕನ್ನರದೇವ, ನೀತಿಮಾರ್ಗ ಪೆರ್ಮನಡಿ, ಮಹಾವಳಿ ಬಾನರಸ, ನೀತಿಮಾರ್ಗ, ಸತ್ಯವಾಕ್ಯ ಪೆರ್ಮನಡಿ, ರಾಷ್ಟ್ರಕೂಟ ಅಮೋಘವರ್ಷ, ಗಂಗಾ ಶಿವಕುಮಾರ, ದುಗ್ಗಮಾರ,ವಿಕ್ರಮಾದಿತ್ಯ ಜಯಮೇರು, ಮೈದುಂಬರು, ವಿಜಯಾದಿತ್ಯ ಮಾರಮ್ಮ, ಎರೆಯಪ್ಪರಸ, ಬಾದಾಮಿ ಚಾಲುಕ್ಯ, ಪಲ್ಲವ ಸುಭತುಂಗ, ಗಂಗ ಸತ್ಯವಾಕ್ಯ, ಗಂಗ ನೀತಿಮಾರ್ಗ, ರಾಷ್ಟ್ರಕೂ ಅಕಾಲವರ್ಷ, ರಾಚಮಲ್ಲ, ಎರಡನೆಯ ಕೃಷ್ಣ, ಕನ್ನರವಲ್ಲಬ, ಕನ್ನಡಿ ಅರಸ, ಪಲ್ಲವರಾಮ, ನೊಳಂಬ, ನೊಳಂಭಾದಿರಾಜ, ಅಯ್ಯಪದೇವ, ಅಮ್ಮಣದೇವ, ಮಾದಿವರ್ಮ, ವೈದುಂಬ ಮಹಾರಾಜ, ಬಳರ ಚರಿತ್ರ, ಬಳರ ಹರಿತಿ,ರಾಜಮಲ್ಲ ಸತ್ಯವಾಕ್ಯ, ವಿಕ್ರಮಾದಿತ್ಯ ಸಾನ್ತರ, ನೀತಿಮಾರ್ಗ ಎರೆಗಂಗ, ರಾಷ್ಟ್ರಕೂಟ ಅಕಾಲವರ್ಷದೇವ ಮುಂತಾದ ಅನುಕ್ರಮಗಳನ್ನು ಹೊಂದಿದೆ.
ISBN-10
9789392503009
Number of Pages
4282
Publisher
Abhinava Prakashana
Publication Year
2024
Binding
Hard Bound
Author
Sha Shettar
Weight
11000 GMS
Width
20 CMS
Height
2 CMS
Length
22 CMS
Language
Kannada