Quantity
Product Description
ಕನ್ನಡ ಭಾಷೆಯನ್ನು ಕಲಿಯಲು ಬಯಸುವ ಜನಕ್ಕೆ ಈ ಪುಸ್ತಕ ಬಹಳ ಸಹಾಯಕವಾದ ಗ್ರಂಥ. ಈ ಪುಸ್ತಕದಲ್ಲಿ ಪಾಠರೂಪದ ಹಲವು ಅಧ್ಯಾಯಗಳಿವೆ. ದಿನನಿತ್ಯದ ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಬೇಕಾದ ಮಾತುಗಳು ಅವುಗಳಲ್ಲಿ ಬಂದಿವೆ. ಜೊತೆಯಲ್ಲೇ ಇಂಗ್ಲಿಷ್ ನಲ್ಲಿ ಅರ್ಥವನ್ನೂ ಕೊಡಲಾಗಿದೆ. ಪಾಠದ ಕೊನೆಯಲ್ಲಿ ಸಂಬಂಧಿಸಿದ ವ್ಯಾಕರಣದ ಅಂಶಗಳನ್ನೂ ಕೊಟ್ಟಿದೆ. ಕೆಲವು ಅಭ್ಯಾಸ(Exercise) ಭಾಗಗಳೂ ಇವೆ." ಕನ್ನಡದ ಮಹತ್ವದ ಕವಿ, ಲೇಖಕ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಈ ಉಪಯುಕ್ತ ಕೃತಿಯನ್ನು ರಚಿಸಿಕೊಟ್ಟಿದ್ದಾರೆ.
Length
10 CMS
Height
10 CMS
Width
1 CMS
Weight
400 GMS
Publisher
Ankitha Pusthaka
Number of Pages
246
Author
Dr N S Lakshminarayana Bhatta
Binding
Soft Bound
Publication Year
1974
Language
Kannada