Quantity
Product Description
ಯುದ್ಧವೆಂದರೆ ಮಾನವ ಪ್ರಾಣಿ ಕಂಡುಹಿಡಿದಿರುವ ಅತ್ಯಂತ ಕ್ರೂರವಾದ, ವಿನಾಶಕಾರಿಯಾದ, ಆತ್ಮಘಾತುಕವಾದ ಮಾನವ ಶಕ್ತಿಯ ಅಪಪ್ರಯೋಗ. ಮಾನವತೆಯ ಪಿಡುಗಾದ ಯುದ್ಧಕ್ಕೆ, ಯುದ್ಧ ದಾಹಕ್ಕೆ ತೀಕ್ಷ್ಣ ವಿರೋಧಿಯಾದ ಈ ಪುಟ್ಟ ಕಾದಂಬರಿ, ಹೃದಯದಲ್ಲಿ ಅನಂತ ಕಾಲದವರೆಗೂ ನೆಲೆ ನಿಲ್ಲುವ ಕ್ರಿಸ್ತ ಸಾಮತಿಯಂತಿದೆ. ಈ ಕೃತಿಯನ್ನು ಚಿತ್ರಿಸಿದ ಮೂಲ:ಜಾನ್ ಸ್ಟೈನ್ ಬೆಕ್ ಜೀವನವನ್ನು ಪ್ರೀತಿಸುವ, ಮನುಷ್ಯ ಮನುಷ್ಯರಲ್ಲಿ ಹೃದಯವನ್ನು ಬೆಸೆಯುವ ಸಾಮಾನ್ಯ ಮನುಷ್ಯರ ಜೀವನಾನುಭವಗಳನ್ನು ದಾಖಲಿಸಿದ ಕಾದಂಬರಿಕಾರರಾಗಿ ಪ್ರಸಿದ್ಧರು
Weight
200 GMS
Height
10 CMS
Width
1 CMS
Length
10 CMS
Binding
Soft Bound
Publisher
Ankitha Pusthaka
Number of Pages
160
Author
S Krishna Nelli
Publication Year
2014
Language
Kannada