 
     
Quantity
Product Description
ಬರ್ನಾಡ್ ಷಾ ಅವರ 'ಪಿಸ್ಟ್ರೇಲಿಯನ್' ಹಲವು ಭಾಷೆಗಳಿಗೆ ಅನುವಾದ -ರೂಪಾಂತರಗೊಂಡು ಜನಪ್ರಿಯವಾಗಿದೆ. ಇದೇ ನಾಟಕವನ್ನು ಆಧರಿಸಿದ್ದ ಲರ್ನರ್ ಅವರ ಸಂಗೀತಮಯ ಚಿತ್ರಪಟ 'ಮೈ ಫೇರ್ ಲೇಡಿ' ವಿಶ್ವವಿಖ್ಯಾತವಾಯಿತು. ಇವೆರಡರ ಕನ್ನಡ ಅವತಾರ - 'ಸೇವಂತಿ ಪ್ರಸಂಗ'., 1992-93ರಲ್ಲಿ ನೀನಾಸಮ್ ತಿರುಗಾಟಕ್ಕಾಗಿ ಜಯಂತ ಕಾಯ್ಕಿಣಿ ಇದನ್ನು ರೂಪಾಂತರಿಸಿದರು. ಇದು ಬಲೂನು ಮಾರುವ ಶ್ರಮಿಕ ಹುಡುಗಿಯೊಬ್ಬಳ ರೂಪಾಂತರದ ಕಥನವೂ ಹೌದು. ಅಚ್ಚಕನ್ನಡದ್ದೋ ಎನ್ನುವಂತಿರುವ ಈ ಲವಲವಿಕೆಯ ಕೃತಿಯನ್ನು ನಾನಾ ತಂಡಗಳು ಆಡುತ್ತಾ ಜೀವಂತವಾಗಿರಿಸಿವೆ
Author
Jayanth Kaikini
Binding
Soft Bound
ISBN-13
9789348262561
Number of Pages
88
Publication Year
2025
Publisher
Ankitha Pusthaka
Height
1 CMS
Length
22 CMS
Weight
100 GMS
Width
14 CMS
Language
Kannada