Quantity
Product Description
Pashuvaidyana Payana | N B Sridhar
ಪಶುವೈದ್ಯಕೀಯ ವೃತ್ತಿಯಲ್ಲಿದ್ದು ರೋಚಕ ಅನುಭವಗಳನ್ನು ಹಂಚಿಕೊಂಡ ಡಾ॥ ಎನ್. ಬಿ. ಶ್ರೀಧರ ಅವರ ಅನುಪಮ ಕೃತಿ. ಬರವಣಿಗೆಯ ಶೈಲಿ ತುಂಬ ಆಕರ್ಷಕವಾಗಿದ್ದು ವೃತ್ತಿ ಅನುಭವದೊಂದಿಗೆ ಹೇಳಿಕೊಂಡ ನವಿರು ಹಾಸ್ಯ ಪ್ರಸಂಗ ಖುಷಿ ನೀಡುತ್ತದೆ. ಜನರ ಕಾಯಿಲೆಯ ಚಿಕಿತ್ಸೆಗಿಂತ ಮೂಕ ಪ್ರಾಣಿಗಳ ಚಿಕಿತ್ಸೆಯ ಕಷ್ಟ ಏನೆಂದು ಈ ಕೃತಿಯಲ್ಲಿ ನಿವೇದಿಸಲಾಗಿದೆ. ಹಳ್ಳಿಗಳಲ್ಲಿನ ಜಾನುವಾರುಗಳ ಚಿಕಿತ್ಸೆಗೆ ವೈದ್ಯರು ಸ್ಥಳಕ್ಕೇ ಹೋಗಿ ಪರಿಶೀಲಿಸಿ, ತುರ್ತು ಚಿಕಿತ್ಸಾ ಸಂದರ್ಭ ಬಂದಾಗ ನಿಭಾಯಿಸಬೇಕಾದ ಕಷ್ಟ ಕಡಿಮೆಯೇನಲ್ಲ. ಸರಕಾರೀ ವೈದ್ಯರಾಗಿದ್ದು ಸರಕಾರದ ವ್ಯವಸ್ಥೆಯ ನಿರ್ಲಕ್ಷ್ಯದೊಂದಿಗೆ ಹೋರಾಡಬೇಕಾದ ಅನಿವಾರ್ಯತೆ ಈ ವೈದ್ಯರುಗಳದ್ದು. ಹೊತ್ತು ಗೊತ್ತಿಲ್ಲದಂತೆ ಕರೆಬಂದಾಗ ಸ್ಥಳಕ್ಕೆ ಹೋಗಿ ನೋಡಿ, ಕೈ ಮೀರಿದ ಪ್ರಸಂಗಗಳಿದ್ದರೂ ವೈದ್ಯರ ನಿರ್ಲಕ್ಷ್ಯವೆಂಬ "ಬಿರುದು" ಸಿಕ್ಕಾಗ ಆಗುವ ವೇದನೆ ಅಂತಿಂಥದ್ದಲ್ಲ. ಕೃತಿಯಲ್ಲಿ ಇವನ್ನೆಲ್ಲ "ಹಾಯ್ದು" ಬಂದ ವೈದ್ಯರೊಬ್ಬರ ಅನುಭವ ಓದಿ ನೋಡಿ.
Binding
Soft Bound
Number of Pages
200
Publication Year
2025
Publisher
Nava Karnataka Publications Pvt Ltd
Author
N B Shridhar
Height
2 CMS
Length
22 CMS
Weight
300 GMS
Width
14 CMS
Language
Kannada