Quantity
Product Description
ಹಿರಿಯ ಲೇಖಕಿ ಎಂ ಆರ್ ಕಮಲ ಅವರ ‘ನೆಲದಾಸೆಯ ನಕ್ಷತ್ರಗಳು’ ಕವನ ಸಂಕಲನವು ‘ವಿಸ್ಮೃತಿ ಸಮಯದ ರೂಪಕಗಳು’ ಎಂಬ ಉಪಶೀರ್ಷಿಕೆಯನ್ನು ಹೊಂದಿದೆ. ಖುದ್ದು ಈ ಕವನ ಸಂಕಲನ ಬಗ್ಗೆ ಕೃತಿಯಲ್ಲಿ ಬರೆದುಕೊಂಡಿರುವ ಕವಯತ್ರಿ, ವಲಸೆ, ವಿಸ್ಮೃತಿ, ಒಂಟಿತನ, ವೃದ್ಧಾಪ್ಯ, ಪರಿಸರ, ಹೆಣ್ಣಿನ ಆಸ್ಮಿತೆ, ಮನುಷ್ಯನ ಸೋಲಾಡಿತನ, ಸಾಮಾಜಿಕ ಜಾಲತಾಣ, ಮಾಧ್ಯಮಗಳ ಪರಿಣಾಮ, ಅಧಿಕಾರ, ಸಿರಿವಂತಿಕೆ ನಿರರ್ಥಕತೆ, ಪ್ರೀತಿ, ಆಧ್ಯಾತ್ಮ, ನೆನಪುಗಳು, ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಈ ರೂಪಕಾತ್ಮಕ ಕವಿತೆಗಳನ್ನು ರೂಪಿಸಿದೆ. ಇಲ್ಲಿನ ‘ನಾನು’ ಒಂದು ಸಾರ್ವತ್ರಿಕ ಪ್ರತಿಮೆ. ಸಂಕಲನದುದ್ದಕ್ಕೂ ಹರಡಿರುವ ರೂಪಕಗಳು ಹಿಂದಿನ ಕೃತಿ ‘ಗದ್ಯಗಂಧಿ’ಯ ವಿಸ್ತರಣೆಯಾಗಿದೆ. ತಮ್ಮ ಪ್ರಯೋಗಶೀಲತೆಯಿಂದ ಅಮೂರ್ತದ ಚೆಲುವಿನಿಂದ ಆಕರ್ಷಕವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
Author
M R Kamala
Binding
Soft Bound
Number of Pages
130
Publication Year
2021
Publisher
Kathana Prakashana
Height
1 CMS
Length
22 CMS
Weight
100 GMS
Width
14 CMS
Language
Kannada