Select Size
Quantity
Product Description
ಈ ಪದಕೋಶವು ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರಕ್ಕೆ ಸಂಬಂಧಿಸಿದ ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಅರ್ಥ ವಿವರಣೆ ನೀಡುತ್ತದೆ. ಕನ್ನಡಿಗರಿಗೆ ಒಂದು ಅಮೂಲ್ಯ ಕೊಡುಗೆ. ಹೊಸ ಹೊಸ ಸಂಶೋಧನೆಯೊಂದಿಗೆ ಹಲವಾರು ಪದಗಳು ದಿನವೂ ವಿಜ್ಞಾನ ಕ್ಷೇತ್ರಕ್ಕೆ ಸೇರ್ಪಡೆಯಾಗುತ್ತಲೇ ಇರುವ ಇಂದಿನ ದಿನಮಾನಕ್ಕೆ ತಕ್ಕಂತೆ ವಿಷಯತಜ್ಞರು, ಭಾಷಾತಜ್ಞರು ಇದನ್ನು ಬಹು ಆಸ್ಥೆಯಿಂದ ರೂಪಿಸಿದ್ದಾರೆ. ವಿಜ್ಞಾನದ ಬೋಧಕರಿಗೆ, ವಿದ್ಯಾರ್ಥಿಗಳಿಗೆ, ಅನುವಾದಕರಿಗೆ, ಲೇಖಕರಿಗೆ ಮಾತ್ರವಲ್ಲದೆ ವಿಜ್ಞಾನಾಸಕ್ತರಿಗೂ ಇದು ಅತ್ಯಂತ ಉಪಯುಕ್ತ ನಿಘಂಟು. ವಿಜ್ಞಾನದ ಎಲ್ಲ ಶಾಖೆಗಳಿಗೆ ಸಂಬಂಧಿಸಿದ ಸುಮಾರು 14,000 ಪದಗಳನ್ನೊಳಗೊಂಡು ಅತಿಸೂಕ್ಷ್ಮ ಅರ್ಥವ್ಯತ್ಯಾಸವಿರುವ ಕ್ಲಿಷ್ಟ ಪದಗಳಿಗೆ ನಿಖರವಾದ ವಿವರಣೆ ನೀಡಿ ಗೊಂದಲವನ್ನು ನಿವಾರಿಸಲಾಗಿದೆ. ಬಹುಶಃ ಇಷ್ಟೊಂದು ವಿಶಿಷ್ಟರೀತಿಯಲ್ಲಿ ಕನ್ನಡದಲ್ಲಿ ವಿವರಣೆಯಿರುವ ಸಮಗ್ರ ನಿಘಂಟು ಇದೊಂದೇ ಎಂದು ಧಾರಾಳವಾಗಿ ಹೇಳಬಹುದು.
ISBN-13
9788184671988
Binding
Hard Bound
Number of Pages
250
Author
T R Anantha Ramu
Publisher
Nava Karnataka Publications Pvt Ltd
Publication Year
2022
Height
3 CMS
Width
14 CMS
Weight
350 GMS
Length
22 CMS
Language
Kannada & English