Quantity
Product Description
Lalitha Prabandhagalu
ಕನ್ನಡದಲ್ಲಿ ಬೇಂದ್ರೆಯಾದಿಯಾಗಿ ಅನೇಕ ಪದಗಾರುಡಿಗರು ಇದ್ದಾರೆ. ಆದರೆ ಆ ಬಲವನ್ನು ಹಾಸ್ಯವ್ಯಂಗ್ಯಕ್ಕೆ ಅದ್ಭುತವಾಗಿ ಅಳವಡಿಸಿಕೊಂಡವರು ಬಹುಶಃ ಬಿಳಿಗಿರಿ, ವೈಎನ್ಕೆ ಮತ್ತು ಡುಂಡಿರಾಜ ಮಾತ್ರ. ವೈಎನ್ಕೆ ಪನ್ ಗೆ ಇಂಗ್ಲೀಷ್ ಭಾಷೆಯ ಸಹಾಯ ಬೇಕಿತ್ತು. ಆದರೆ ಡುಂಡಿ ಕನ್ನಡದ ನುಡಿಗಟ್ಟಿನಲ್ಲೇ ಈ ಚಮತ್ಕಾರಗಳನ್ನು ಅದ್ಭುತವಾಗಿ ಮಾಡಬಲ್ಲ. ಕವಿತೆಗಳಲ್ಲಿ ಅದು ಚುರುಕಾಗಿ ಚುಟುಕಾಗಿ ಕಾಣಿಸಿಕೊಂಡರೆ, ಪ್ರಬಂಧಗಳಲ್ಲಿ ಅದು ವಿಸ್ತಾರವಾಗಿ ಕಾಣಿಸುತ್ತದೆ
Width
1 CMS
Length
10 CMS
Weight
200 GMS
Height
10 CMS
Publication Year
2007
Author
H Dundiraj
Binding
Soft Bound
Number of Pages
164
Publisher
Ankitha Pusthaka
Language
Kannada