Select Size
Quantity
Product Description
ಫ್ರೆಂಚ್ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಅಲ್ಬರ್ಟ್ ಕಮು ಬರೆದಿದ್ದು ಆರು ಕತೆಗಳನ್ನು ಮಾತ್ರ. ಈ ಕತೆಗಳು Exile and the Kingdom ಎಂಬ ಹೆಸರಿನ ಪುಸ್ತಕದಲ್ಲಿ ಪ್ರಕಟವಾಗಿದೆ. ಈಗ ಈ ಸಂಕಲನದ ಕತೆಗಳನ್ನು ಬಸವರಾಜ ನಾಯ್ಕರ, ಎಸ್.ದಿವಾಕರ್, ಪ್ರಕಾಶ ನಾಯಕ್, ಜಯಶ್ರೀ ಕಾಸರವಳ್ಳಿ, ಸಹನಾ ಹೆಗಡೆ ಹಾಗು ಸಂಯುಕ್ತ ಪುಲಿಗಲ್ ಅವರುಗಳು ತಲಾ ಒಂದೊಂದು ಕತೆಯಂತೆ ಅನುವಾದಿಸಿದ್ದಾರೆ. ಪರಿಚಯಾತ್ಮಕ ಮುನ್ನುಡಿಯನ್ನು ಹಿರಿಯ ಅನುವಾದಕ ಮತ್ತು ಕತೆಗಾರ Somathanahalli Diwakar ಅವರು ಬರೆದಿದ್ದಾರೆ.
Binding
Soft Bound
Author
Albert Camus
Number of Pages
150
Publisher
Nudi Pusthaka
Publication Year
2024
Length
22 CMS
Weight
300 GMS
Width
20 CMS
Language
Kannada