Quantity
Product Description
ಶ್ರೀ ಸುಂದರರಾಯರು, ರಾಜ್ಯ ಸರ್ಕಾರದ ಪತ್ರಾಗಾರಕ್ಕೆ ಹೋಗಿ ಅಲ್ಲಿದ್ದ ಗತಕಾಲದ ದಾಖಲೆಗಳನ್ನೆಲ್ಲಾ ಪರಿಶೀಲಿಸಿ, ಅನೇಕ ವಿಚಾರಗಳನ್ನು ಸಂಗ್ರಹಿಸಿ, `ಬೆಂಗಳೂರು ಇತಿಹಾಸ'ವನ್ನು ರಚಿಸಿದ್ದಾರೆ. ಭಾಷೆ, ಶೈಲಿ, ಸರಳವಾಗಿದ್ದು ವಿಷಯ ನಿರೂಪಣೆ ಬಹಳ ಸೊಗಸಾಗಿ ಬಂದಿದೆ. ಕೆಂಪೇಗೌಡನ ಕಾಲದಿಂದ ಆರಂಭವಾಗಿ ಇತ್ತೀಚಿನವರೆಗೂ ನಡೆದಿರುವ ಘಟನೆಗಳನ್ನು ಒಳಗೊಂಡಿರುವ ಅಧಿಕೃತ ಗ್ರಂಥವಿದು."-ಜಿ. ನಾರಾಯಣ ಒಳ್ಳೆಯ ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಈ ಕೃತಿ ಬೆಂಗಳೂರು ಇತಿಹಾಸವನ್ನು ಕುರಿತ ಒಂದು ವಿಶೇಷ ಆಕರ ಗ್ರಂಥ. ಅಮೂಲ್ಯ ಚಿತ್ರಗಳನ್ನೂ ಒಳಗೊಂಡಿರುವುದು ಇದರ ವಿಶೇಷತೆ.
Binding
Hard Bound
Publication Year
1985
Number of Pages
656
Publisher
Ankitha Pusthaka
Author
B N Sundara Rao
Weight
1200 GMS
Length
10 CMS
Height
10 CMS
Width
1 CMS
Language
Kannada