Quantity
Product Description
Shava Sampaadakara Naduve
ಮಾಂತ್ರಿಕತೆ ಮಾಟ-ಕೂಟಗಳಲ್ಲ; ಮನಸ್ಸಿನ ಆಳ ಮತ್ತು ವ್ಯಾಪ್ತಿಗಳನ್ನು ಅರಿಯಲು ಮನುಷ್ಯ ಬೆಳೆಸಿಕೊಂಡಿರುವ ಶಿಸ್ತು. ಅದು ಮತ್ತು ವಿಜ್ಞಾನ ಎರಡರ ತಳಹದಿಯೂ ಒಂದೇ; ವಸ್ತು ಮತ್ತು ಚೈತನ್ಯ; ಅವುಗಳ ನಡುವಿನ ವ್ಯತ್ಯಾಸ ದೃಷ್ಟಿಕೋನದ್ದು. ವಿಜ್ಞಾನ ವಸ್ತುವನ್ನು ಬಳಸಿ ಚೈತನ್ಯದ ಮುಖಾಂತರ ವಸ್ತುವನ್ನು ಗ್ರಹಿಸುತ್ತದೆ. ವಿಜ್ಞಾನಕ್ಕೆ ಸಾವು ಅಂತಿಮ; ಮಾಂತ್ರಿಕತೆಗೆ ಅದು ಜೀವಂತ ದ್ರವ್ಯ. ನಮ್ಮ ನಡುವೆಯೆ ಜೀವಿಸುತ್ತಾ ಸಾವಿನೊಡನೆ ಒಡನಾಟ ಬೆಳೆಸಿಕೊಂಡಿರುವವರ ವರ್ತನೆಯ ದಾಖಲೆ 'ಆಧುನಿಕ ಮಾಂತ್ರಿಕರ ಜಾಡಿನಲ್ಲಿ...'. ಇದೊಂದು ವೈಚಾರಿಕ ತಳಹದಿಯ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಅಗ್ನಿ ಶ್ರೀಧರ್ ರವರ ಅನುಭವ ಕಥನ.
ಅಗ್ನಿಶ್ರೀಧರ್ ರವರ ಅಪಾರ ಅಧ್ಯಯನ ಈ ಕೃತಿಯ ಹಿನ್ನಲೆಯಲ್ಲಿದೆ.
Author
Agni Shridhar
Publisher
Ankitha Pusthaka
Length
0 CMS
Height
0 CMS
Weight
500 GMS
Width
0 CMS
Language
Kannada