Quantity
Product Description
ಪ್ರಸಿದ್ಧ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು, ಚಿದಾನಂದ ಸಾಲಿ ಯವರು ಬರೆದಿರುವ ಈ ಕಥಾಸಂಕಲನವನ್ನು ಕುರಿತು ಹೀಗೆ ಹೇಳಿದ್ದಾರೆ.
''ಈ ಕಥೆಗಳ ವಿಶಿಷ್ಟತೆ ಅವುಗಳ ಪ್ರಾದೇಶಿಕತೆಯಷ್ಟೇ ಅಲ್ಲದೆ ಅವು ಕೊಡಮಾಡುವ ಒಳನೋಟವೂ ಆಗಿದೆ. ಸಮುದಾಯದ ಮತ್ತು ವ್ಯಕ್ತಿಗಳ ಸಂಘರ್ಷವನ್ನು ಚಿತ್ರಿಸುತ್ತಲೇ, ಅಲ್ಲಿ ಸುಳಿಯುವ ಒಳತುಡಿತಗಳಿಗೂ ಇವು ಮಿಡಿಯುವುದರಿಂದ ಕಾಲದೇಶಾತೀತವಾಗಿ ನಿಲ್ಲುತ್ತವೆ. ಸಾಂದ್ರ ವಿವರಗಳ ಚಿತ್ರಕ ಶೈಲಿ ಮತ್ತು ರಾಯಚೂರಿನ ಪ್ರಾದೇಶಿಕ ಭಾಷೆಯ ಸೊಗಡುಗಳಿಂದಾಗಿ, ಒಂದು ದಿಕ್ಕಿನಲ್ಲಿ ದೈನಂದಿಕದಲ್ಲೇ ಕಾಲೂರಿದಂತೆ ಕಂಡರೂ; ಮತ್ತೊಂದು ದಿಕ್ಕಿನಿಂದ ಅವೇ ದೈನಂದಿಕಗಳು ಬೇರೊಂದು ಲೋಕ ಗ್ರಹಿಕೆಯನ್ನು ಹೊಮ್ಮಿಸುತ್ತಿರುವುದು ಕಾಣಿಸುತ್ತದೆ
ISBN-13
9789392230165
Number of Pages
150
Binding
Soft Bound
Publication Year
2022
Author
Chidananda Sali
Publisher
Ankitha Pusthaka
Length
22
Weight
300
Width
20
Language
Kannada