Select Size
Quantity
Product Description
ಇದು ಕನ್ನಡಿಗರ ಆತ್ಮಕಥೆ
ಈ ನೃತ್ಯನಾಟಕ ಕನ್ನಡಿಗರೆಲ್ಲರ ಆತ್ಮಕಥೆ, ಕರ್ಣಾಟಕದ ಇತಿಹಾಸವನ್ನು ಸಂಕ್ಷಿಪ್ತವಾಗಿ, ಸಮಗ್ರವಾಗಿ ತಿಳಿಸಲಾಗಿದೆ. ಎಲ್ಲರಿಗೂ ತಿಳಿದಿರುವ ವಿಷಯಗಳ ಹೊರತಾಗಿ, ಎಲ್ಲರೂ ತಿಳಿದುಕೊಳ್ಳಬೇಕಾದ, ಆದರೆ ಬಹುತೇಕ ತಿಳಿದಿರದ ವಿಷಯಗಳನ್ನು ಈ ಕೃಷಿ ಸಾರುತ್ತದೆ. ಕರ್ಣಾಟಕದ ಇತಿಹಾಸವನ್ನು ರಾಜವಂಶಗಳ ಹಿನ್ನೆಲೆಯಲ್ಲಿಯೇ ಹೇಳುತ್ತ ಬಂದರೂ ಅವುಗಳ ನೆರಳಿನಲ್ಲಿ ನಾಡಿನ ಬಹುತೇಕ ವಿಶೇಷತೆಗಳನ್ನೂ ತಿಳಿಸಿಕೊಡುತ್ತದೆ. ಉದಾಹರಣೆಗೆ ಕನ್ನಡ ಭಾಷೆಯ ಬೆಳವಣಿಗೆ, ನಾಡಿನ ವಾಸ್ತುಶಿಲ್ಪ, ಜನತೆಯ ಮತ ಸಹಿಷ್ಣುತೆ, ಉತ್ಸವಗಳ ಪರಿಚಯ, ವಿವಿಧ ನೃತ್ಯಶೈಲಿಗಳ ಹಾಗೂ ಸಾಹಿತ್ಯ ಪ್ರಕಾರಗಳ ವಿವರ, ಆಡಳಿತ ವ್ಯವಸ್ಥೆಯ ಜಾಡು, ಸಮಾಜದಲ್ಲಿ ಸ್ತ್ರೀಯ ಸ್ಥಾನಮಾನ… ‘ಹೀಗೆ ಇಲ್ಲಿ ಇನ್ನೂ ಅನೇಕ ವಿಚಾರಗಳ ಮಂಥನವಾಗಿದೆ.
Weight
300 GMS
Length
22 CMS
Author
Satyesh N Bellur
Publisher
Vividlipi
Publication Year
2023
Number of Pages
128
ISBN-13
9788195711918
Binding
Soft Bound
Language
Kannada