Select Size
Quantity
Product Description
ಲಿಬಿಡೊ ಬಿಡುವುದಿಲ್ಲ' ಕೃತಿಯು ವಿವಿಧ ಸಂದರ್ಭಗಳಲ್ಲಿ ಸಮಕಾಲೀನ ವಿಷಯಗಳ ಕುರಿತು ಬರೆದು ಪ್ರಕಟಗೊಂಡ ಬಿಡಿ ಬರಹಗಳ ಸಂಕಲನವಾಗಿದೆ. ಬಿ.ಆರ್. ಲಕ್ಷ್ಮಣರಾವ್ ಅವರು ಕಳೆದು ಒಂದೆರಡು ವರ್ಷಗಳಿಂದ ಸಮಾಜದ ವಸ್ತುಸ್ಥಿತಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ಪಂದಿಸಿ-ಪ್ರತಿಕ್ರಿಯಿಸಿದ ಲೇಖನಗಳ ಸಂಗ್ರಹ ಇದಾಗಿದೆ. ಕೃತಿಯಲ್ಲಿ ವಿಚಾರ, ಒಡನಾಟ, ಮಾತುಕತೆ, ಮುನ್ನುಡಿ, ಸ್ಪಂದನ ವಿಭಾಗದಲ್ಲಿ ಹಲವು ವಿಷಯಗಳ ಕುರಿತು ಬರೆಯಲಾಗಿದೆ. ಹೊಸ ವಿಚಾರಧಾರೆಗಳ ಹರಿಕಾರರರು, ಬಿನ್ನಹಕೆ ಬಾಯಿಲ್ಲವಯ್ಯ, ಕಾವ್ಯ ಮತ್ತು ಸಂಗೀತದ ಒಡನಾಟ, ಸುಗಮ ಸಂಗೀತ ನಿಜಕ್ಕೂ ಸುಗಮವೇ?, ನೀವೂ ಭಾವಗೀತೆ ಬರೆಯಬೇಕೆ? ಇಲ್ಲಿವೆ ಕೆಲವು ಟಿಪ್ಸ್, ಲಿಬಿಡೊ ಬಿಡುವುದಿಲ್ಲ, ಚಳ್ಳೇಹಣ್ಣು, ಕೊಣ್ಣೂರ ನುಡಿ ಸಡಗರ: ಒಂದು ಸವಿ ನೆನಪು, ಕವಿಯ ಕರೆ, ಏಕದಿನ ಕ್ರಿಕೆಟ್ ವಿಶ್ವಕಪ್-2019, ವೈಫ್ ಅಪ್ರಿಸಿಯೇಷನ್ ಡೇ, ಕಾವ್ಯ ನಿ’ವೇದನೆ’.
Author
B R Lakshmana Rao
Binding
Soft Bound
ISBN-13
9789389555561
Number of Pages
156
Publication Year
2019
Publisher
Sapna Book House Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada