Select Size
Quantity
Product Description
ಈ ಸಂಕಲನವು ಇಂಗ್ಲಿಷ್ ಕಾವ್ಯದ ಚರಿತ್ರೆಯ ಕನ್ನಡಿಯೂ ಆಗಿದೆ. ಆದುದರಿಂದ ಇದು ತೌಲನಿಕ ಅಭ್ಯಾಸದ ಸಂತೋಷವನ್ನೂ ಸುಂದರ ಕವನಗಳ ಅಧ್ಯಯನವನ್ನೂ ಮಾಡುವ ಸಂತೋಷವನ್ನು ಕೊಡುತ್ತದೆ. ಕವಿಗಳ ಜೀವನ ಪರಿಚಯ, ಕಾವ್ಯದ ಚರಿತ್ರೆಯ ಬೇರೆ ಬೇರೆ ಭಾಗಗಳ ಪರಿಚಯ ಎರಡನ್ನೂ ಈ ಸಂಕಲನ ಸಾಧಿಸುತ್ತದೆ
Weight
200 GMS
Length
22 CMS
Width
14 CMS
Height
2 CMS
Author
Prof L S Sheshagiri Rao
Publisher
Ankitha Pusthaka
Number of Pages
192
Binding
Soft Bound
Language
Kannada