Quantity
Product Description
ಆಧುನಿಕ ಸಾಹಿತ್ಯದ ಆದ್ಯಪ್ರವರ್ತಕ ಎಂದು ಖ್ಯಾತನಾಗಿರುವ ಫ್ರಾನ್ಜ್ ಕಾಫ್ಕಾನ ಕಥಾಪ್ರಪಂಚ ವಿಸ್ಮಯಕಾರಿಯಾದುದು.
ಇಪ್ಪತ್ತನೆಯ ಶತಮಾನದ ಅಸ್ತಿತ್ವವಾದಿ, ಆಧುನಿಕ ಸಂವೇದನೆಯ ಸಂಕೇತ ಎಂದು ಹೇಳಲಾಗುವ ಜರ್ಮನಿಯ ಸಾಹಿತಿ ಫ್ರಾನ್ಜ್ ಕಾಫ್ಕಾ ನಿಸ್ಸಂದೇಹವಾಗಿ ವಿಶ್ವಸಾಹಿತ್ಯ ಕಂಡ ಮಹಾನ್ ಮೇಧಾವಿ ನವ್ಯಲೇಖಕ. ಅತಿಸರಳ ಎನ್ನಬಹುದಾದ, ಅಸಂಗತತೆಯ ಘಾಟು ಹೊಡೆಯುವ,'ಕೇಳರಿಯದಂಥಾದ್ದು' ಎಂದು ವಿಸ್ಮಯಗೊಳಿಸುವ ಒಂದು ಪ್ಯಾರದಷ್ಟು ಅತಿಚಿಕ್ಕದಾದ, ಆದರೆ ಅಂತ್ಯವಿಲ್ಲದ ಅರ್ಥಗಳಿಗೆ, ಅರ್ಥಾಂತರಗಳಿಗೆ ಚಾಚಿಕೊಳ್ಳುವ ಸಣ್ಣಕತೆಗಳನ್ನೂ ಕಾದಂಬರಿಗಳನ್ನೂ ರಚಿಸಿರುವ ಕಾಫ್ಕಾನ ಕಥಾಪ್ರಪಂಚ ದಿಗ್ಭ್ರಮೆಗೊಳಿಸುವಂಥಾದ್ದು.
Publisher
Ankitha Pusthaka
Author
G N Ranganatha Rao
Weight
225 GMS
Length
0 CMS
Height
0 CMS
Width
0 CMS
Language
Kannada