Quantity
Product Description
Jogi Reader is a book which contains Novels, Soofi Stories, Biography, Small Stories, and also Articles...
ಜೋಗಿ ಕನ್ನಡ ಸಾರಸ್ವತ ಲೋಕದ ವಿಸ್ಮಯ. ವಿಶಿಷ್ಟ ಬರಹಗಾರರಾದ ಜೋಗಿಯವರ ಸೃಜನಶೀಲ ಕೆಲಸಗಳು ಒಂದಲ್ಲ ಎರಡಲ್ಲ ಹತ್ತಾರು. ಕವಿ, ಕಥೆಗಾರ, ಕಾದಂಬರಿಕಾರ, ವಾಗ್ಮಿ ಮತ್ತು ಹಲವು ಧಾರಾವಾಹಿಗಳ ಸ್ಕ್ರಿಪ್ಟ್ ರೈಟರ್, ಅಲ್ಲದೆ ಹಲವು ಪತ್ರಿಕೆಗಳಲ್ಲಿ ರೆಗ್ಯುಲರ್ ಅಂಕಣಕಾರ. ಈ ಎಲ್ಲಾ ಸೃಜನಶೀಲ ಅವತಾರಗಳ ನಡುವೆ ದಣಿವರಿಯದ ಲೇಖಕ ಕೂಡ. ಜೋಗಿ ಬರಹಗಳಿಗೆ ದಿಕ್ಸೂಚಿಯಾಗುವ "ಜೋಗಿ ವಾಚಿಕೆ"ಯನ್ನು ಸಂಧ್ಯಾರಾಣಿಯವರು ಇಲ್ಲಿ ಅರ್ಥಪೂರ್ಣವಾಗಿ ಸಂಪಾದಿಸಿಕೊಟ್ಟಿದ್ದಾರೆ
Publisher
Ankitha Pusthaka
Binding
Soft Bound
Number of Pages
256
Author
N Sandhyarani
Weight
330 GMS
Width
1 CMS
Length
10 CMS
Height
10 CMS
Language
Kannada