CALL US: ನಮ್ಮನ್ನು ಸಂಪರ್ಕಿಸಿ +91 080 4146 0325
International Shipping Available
Shopping cart ಖರೀದಿ ಗಾಡಿ
0 items ವಸ್ತುಗಳು
× BOOKS DVDs VCDs ACDs MP3S eBOOKS COMBOS POSTERS-CHARTS GREETINGS KANNADA T SHIRTS And More

Shaanthigondu Savaalu

Product Code: TKB23961
Availability: ಲಭ್ಯತೆ in stock ಲಭ್ಯವಿದೆ out of stock ಲಭ್ಯವಿಲ್ಲ
   
Add to Cart ಖರೀದಿ ಪಟ್ಟಿಯಲ್ಲಿ ಸೇರಿಸು
Get notified when item comes in stock

ಸನದಿಯವರು ಕನ್ನಡದ ಪಿಸುದನಿಯ ಕವಿ. ಅಬ್ಬರದಲ್ಲಿ ಮೆರೆದವರಲ್ಲ; ತನ್ನ ದನಿಯೇ ಮಿಗಿಲೆಂದು ಹಾರಾಡಿದವರಲ್ಲ. ಬರೆಯಬೇಕಾದ ಒಳಗಿನೊತ್ತಡದಲ್ಲಿ ಬರೆಯಲೇಬೇಕಾದ್ದನ್ನು ಬರೆಯುತ್ತಾ ಬಂದವರು. ತಾವು ನಂಬಿದ ಮಾನವತಾವಾದದಲ್ಲಿ ಇಂದಿಗೂ ನಂಬಿಕೆ ಕಳೆದುಕೊಳ್ಳದೆ ಬದ್ಧತೆಯಲ್ಲಿ ಬದುಕು ಕಟ್ಟಿಕೊಂಡವರು. ಆ ಯಾನ ಸುದೀರ್ಘವಾದಷ್ಟೇ ವೈವಿಧ್ಯಪೂರ್ಣವೂ ಆಗಿದೆ. ಇವರ ಕವನಗಳು ಸಾಮಾನ್ಯ ಜನರ ಪರವಾಗಿರುವ ದನಿಗಳಾಗಿವೆ. ಇಲ್ಲಿ ದಯಾರ್ದ್ರ ಭಾವನೆಯೊಂದಿಗೆ ಮಾನವೀಯತೆ ತಲೆ ಎತ್ತಿ ನಿಂತಿದೆ. ಅಸಮಾನತೆ, ಶೋಷಣೆ, ಅನ್ಯಾಯದ ವಿರುದ್ಧ ಆಕ್ರೋಶವಿದೆ. ಒಂದು ಸಿದ್ಧಾಂತದ ಬದ್ಧತೆಗೆ ಒಡ್ಡಿಕೊಂಡು ಜೀವನಾನುಭವ ಕಲಿಸಿದ ನಿಜದ ರೂಪಕಗಳು. ಕವನಗಳನ್ನು ಸಂಗ್ರಹಿಸಿ ಪ್ರಸ್ತಾವನೆಯನ್ನು ಬರೆದಿರುವವರು ಪ್ರೊ|| ಎಸ್. ಜಿ. ಸಿದ್ಧರಾಮಯ್ಯ. ಮೂರು ಭಾಗಗಳಲ್ಲಿ ಸುಮಾರು 92 ಕವನಗಳಿದ್ದು ಓದಲು ನಿಮ್ಮನ್ನು ಆಹ್ವಾನಿಸುತ್ತವೆ.

Book Details
Author Prof S G Siddharamayya
Binding Soft Bound
Book Type
ISBN-10
ISBN-13 9788184673364
Number of Pages 168
Publication Year 2013
Publisher Nava Karnataka Prakaashana
General
Genre
Language Kannada
UPC-EAN-CODE 9788184673364
Vendor-Cataloge-Code 002093
Product Dimensions
Height 10 CMS
Length 10 CMS
Weight 220 GMS
Width 1 CMS