Quantity
Product Description
A Collection Of Drama
ಹನ್ನೆರಡನೆಯ ರಾತ್ರಿ ಷೇಕ್ಸ್ಪಿಯರ್ನ ಹರ್ಷ ನಾಟಕಗಳಲ್ಲೆಲ್ಲ ಅತ್ಯುತ್ತಮವಾದದ್ದು ಎಂದು ವಿಮರ್ಶಕರೆಲ್ಲರ ಅಭಿಪ್ರಾಯ. ಈ ನಾಟಕದಲ್ಲಿ ನಾವು ಕಾಣುವುದು ವಿಶೇಷ ರೂಪ ಸಾದೃಶ್ಯವಿರುವ ಅವಳಿಜವಳಿ ವ್ಯಕ್ತಿಗಳ ಸಾಹಸ, ಆಭಾಸಗಳ ಕಥೆ. ಇದನ್ನು ಎನ್.ಎಸ್.ಎಲ್.ರವರು ಸೊಗಸಾಗಿ ಕನ್ನಡಿಸಿದ್ದಾರೆ
Binding
Soft Bound
Publication Year
2006
Number of Pages
164
Author
Dr N S Lakshminarayana Bhatta
Publisher
Ankitha Pusthaka
Height
10 CMS
Length
10 CMS
Width
1 CMS
Weight
200 GMS
Language
Kannada