Quantity
Product Description
Lalitha Prabandhagalu
ಕಜ್ಜಾಯ ಕನ್ನಡದ ಪ್ರಸಿದ್ಧ ಕತೆಗಾರ್ತಿ ಸುನಂದಾ ಬೆಳಗಾಂವಕರರ ಸುಂದರ ಪ್ರಬಂಧಗಳ ಸಂಕಲನ. ತಾಯ್ತನದ ಅಕ್ಕರೆಯಿಂದ, ಅಂತಃಕರಣದಿಂದ ಬರೆಯುವ ಸುನಂದಾರ ಬರಹಗಳು ಸಂಸ್ಕೃತಿಯ ಮೌಲ್ಯಗಳನ್ನು ಕಟ್ಟಿಕೊಡುವಂತಹದ್ದು. ಇವರ ಪ್ರಬಂಧಗಳನ್ನು ಕುರಿತು ಕನ್ನಡದ ಪ್ರಸಿದ್ಧ ಕವಿ ಬಿ ಸಿ ರಾಮಚಂದ್ರಶರ್ಮರ ಕೆಲವು ಮಾತುಗಳು ಹೀಗಿವೆ;
ಶ್ರೀಮತಿ ಸುನಂದಾ ಅವರು ಈ ಪ್ರಬಂಧಗಳ ಮೂಲಕ ತಾವು ಕಂಡದ್ದರ ವಿಶಿಷ್ಟತೆಯನ್ನು, ಪೊರೆ ಬೆಳೆದು ಜಡ್ಡಾದ ನಮ್ಮ ಕಣ್ಣಿಗೆ ಹಿಡಿದಿದ್ದಾರೆ. ತಮಗನುಭವವಾದ ನೋವು-ನಲಿವುಗಳನ್ನು ನಮ್ಮದಾಗಿಸಿದ್ದಾರೆ. ಅವರ ಕಣ್ಣು ನೀರೊಡೆದಾಗ ನಮ್ಮ ಕಣ್ಣು ಮಂಜಾಗುವುದು ಅನಿವಾರ್ಯವೆನ್ನುವಂತೆ ಬರೆದಿದ್ದಾರೆ.ಇದೇ ತಾನೇ ಒಳ್ಳೆಯ ಸಾಹಿತ್ಯ ಮಾಡುವ ಕೆಲಸ? ಮಾಡಬೇಕಾದ ಕೆಲಸ?
Author
Sunanda Belagavankar
Number of Pages
176
Publisher
Ankitha Pusthaka
Publication Year
1979
Binding
Soft Bound
Height
10 CMS
Width
1 CMS
Length
10 CMS
Weight
200 GMS
Language
Kannada