Quantity
Product Description
Namma Dinachari - Bhavanegala Bayalalli
Namma "Dinachari" bhavanegala bayalalli book is collection of 15 Kannada poems. Author will have conversation with reader about each subjects & reveals how each poems evolved.You can also listen few his poems sung by his mother in "Namma Dinachari" you tube channel.
You can also share your point of views about each poem subjects thru "nammadinachari@gmail.com".
Author joining hands with potential Kannada poets to sutain poetic journey in future.
ನಮ್ಮ "ದಿನಚರಿ"ಭಾವನೆಗಳ ಬಯಲಲ್ಲಿ ಕವನ ಸಂಕಲನ ಪುಸ್ತಕದಲ್ಲಿ 15 ಕವನಗಳಿದ್ದು, ಪ್ರತಿ ಕವನವು ಒಂದೊಂದು ವಿಷಯದ್ದಾಗಿದೆ. ಕವಿಯು ಪ್ರತಿ ವಿಷಯದ ಬಗ್ಗೆ ಓದುಗರೊಂದಿಗೆ ಚರ್ಚಿಸುತ್ತ, ಕವನಗಳು ಹೇಗೆ ರಚನೆಯಾದವು ಎಂದು ತಿಳಿಸುತ್ತ ಚರ್ಚೆಯನ್ನು ಮುಂದುವರೆಸುತ್ತಾರೆ.
ನೀವು ಕವನಗಳನ್ನು ಕಾರ್ತಿಕ್ ಧ್ವನಿಯಲ್ಲಿ ಕೇಳಲು ಹಾಗೂ ಕವಿಯ ತಾಯಿ ರಾಗ ಸಂಯೋಜಿಸಿ ಹಾಡಿರುವ ಕೆಲವು ಕವನಗಳನ್ನು ಕೇಳಲು, ಕೆಳಕಂಡ *You tube ಚಾನೆಲ್ಗೆ ಚಂದದಾರರಾಗಿ
https://youtube.com/channel/UC9g7bRvaOco84htrq-t0VBg
ನಿಮ್ಮ ಸಹಕಾರ & ಶುಭ ಹಾರೈಕೆಗೆ ಧನ್ಯವಾದಗಳು
Author
T L Karthik
Number of Pages
70
Publisher
Total Kannada
Publication Year
2021
ISBN-13
9788192226972
Binding
Soft Bound
Weight
300 GMS
Length
22 CMS
Height
1 CMS
Width
20 CMS
Language
Kannada