Quantity
Product Description
೨೦೧೦ ಮಾರ್ಚ ತಿಂಗಳಲ್ಲಿ ಭಾಷಾ ಸಂಶೋಧನಾ ಕೇಂದ್ರವು ಭಾಷಸಂಗಮ ವಿಚಾರ ಸಂಕಿರಣ ಏರ್ಪಡಿಸಿತ್ತು.ಭಾರತದಾದ್ಯಂತ ನೊರಾರು ವಿದ್ವಾಂಸರು ಹಾಗು ಸಾಮಾನ್ಯರ ಪಾಲುದಾರಿಕೆಯಿದೆ.ಕಮ್ಮಟಗಳ ಮಾಡುವದರ ಮೂಲಕ ಈ ಕಾರ್ಯ ಸಾಧ್ಯವಾಗಿದೆ. ಇದರಲ್ಲಿ ಸುಮಾರು ೩೦೦೦ ಕ್ಕೂ ಹೆಚ್ಚು ವಿದ್ವಾಂಸರು ೭೮೦ ಭಾಷೆಗಳು ಕುರಿತಾದ ಆಧ್ಯಯನಮಾಡಿ,ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಪುಟಗಳ ವಿದ್ವತ್ ನೀಡಿದ್ದಾರೆ. ಈ ಜೆ ಎನ್ ದೇವಿ ಕೈಂಕರ್ಯದ ಕರ್ಣಧಾರತ್ವವನ್ನುವಹಿಸಿ ಇದರ ಅಧ್ಯಕ್ಷರಾಗಿದ್ದಾರೆ.
Binding
Soft Bound
Number of Pages
472
Publisher
Akshara Prakashana
Author
G N Devi
Publication Year
2017
Length
10 CMS
Weight
200 GMS
Height
10 CMS
Width
1 CMS
Language
Kannada