Quantity
Product Description
An Autobiographical Essays by H S Venkateshamurthy
ಈ ಬರವಣಿಗೆಯಲ್ಲಿ ಮಾಸ್ತಿ, ಗೊರೂರು, ಮೂರ್ತಿರಾಯರ ಮನೋಧರ್ಮದ ಹದವಾದ ಪಾಕ ಪುನರ್ಭವಗೊಂಡಿದೆ. ಹೇಳುವುದನ್ನು ಸಣ್ಣಕಥೆಯನ್ನಾಗಿ ಮಾಡುವ ಕೌಶಲ, ಗ್ರಾಮೀಣ ಪರಿಸರದ ನೆನಪುಗಳ ನಿರೂಪಣೆಯಲ್ಲಿ ಕಂಡುಬರುವ ಸೊಗಡು ಮತ್ತು ವಿನೋದಶೀಲತೆ, ತಮ್ಮ ಬದುಕಿನೊಂದಿಗೆ ಹೆಣೆದುಕೊಂಡ ಅದೆಷ್ಟೋ ವ್ಯಕ್ತಿಗಳ ಚಿತ್ರಗಳನ್ನು ಗೆರೆಕೊರೆದು ನಿಲ್ಲಿಸುವ ಕಲೆಗಾರಿಕೆ, ಓದುಗರನ್ನು ಎದುರಿಗೆ ಕೂರಿಸಿಕೊಂಡು ಹರಟೆ ಹೊಡೆಯುತ್ತಾ ತಮ್ಮ ಎಳೆಯಂದಿನ ನೆನಪುಗಳನ್ನು ಬಿಚ್ಚುವ ಪರಿ-ಇತ್ಯಾದಿ ಲಕ್ಷಣಗಳಿಂದ ಈ ಬರವಣಿಗೆ ಅತ್ಯಂತ ಚೇತೋಹಾರಿಯಾಗಿದೆ"-ಡಾ| ಜಿ.ಎಸ್. ಶಿವರುದ್ರಪ್ಪ
Height
10 CMS
Width
1 CMS
Length
10 CMS
Weight
500 GMS
Publication Year
2015
Number of Pages
392
Publisher
Ankitha Pusthaka
Binding
Hard Bound
Author
H S Venkatesh Murthy
Language
Kannada