Quantity
Product Description
"ಕನ್ನಡಕ್ಕಂತು ಈ ಕೃತಿ ತೀರ ಹೊಸದು. ಇದು ಹರಟೆಯಲ್ಲ, ಕತೆಯಲ್ಲ, ಚಿತ್ರಗಳ ಗೊಂಚಲಲ್ಲ, ಕಾದಂಬರಿಯಲ್ಲ, ಎಲ್ಲವೂ ಅಹುದು. ಈ ಕೃತಿಯಲ್ಲಿ ಅನೇಕ ವ್ಯಕ್ತಿಚಿತ್ರಗಳು ಚಿತ್ರಿತವಾಗಿವೆ; ಒಂದೊಂದು ಚಿತ್ರವೂ ಅಖಂಡವಾದುದು ಮತ್ತು ಸ್ವಯಂ ಪೂರ್ಣವಾದುದು. ಕುವೆಂಪು ಅವರು ಈ ಕೃತಿಯನ್ನು `ಚಿತ್ರಕಾದಂಬರಿ' ಯೆಂದು ಕರೆಯಬಹುದೆಂದು ಸೂಚಿಸಿದ್ದು ಸಮಂಜಸವಾಗಿದೆ".-ದೇ.ಜ.ಗೌ
Publication Year
1949
Author
M S Shrinivasa Murthy
Publisher
Ankitha Pusthaka
Binding
Soft Bound
Number of Pages
240
Weight
500 GMS
Height
10 CMS
Width
1 CMS
Length
10 CMS
Language
Kannada