Product Description
ದ್ರಾಕ್ಷಿಯ ಇತಿಹಾಸ, ಮಣ್ಣು, ಹವಾಗುಣ, ರೂಟ್ ಸ್ಟಾಕ್, ಕಸಿ ವಿಧಾನ
ಥಾಮ್ಸನ್ ಸೀಡ್ ಲೆಸ್, ಸೊನಾಕಾ, ಶರದ್ ಸೀಡ್ ಲೆಸ್, ಕೃಷ್ಣಾ ಶರದ
ಫ್ಲೇಮ್, ರೆಡ್ ಗ್ಲೋಬ್, ಬೆಂಗಳೂರು ಬ್ಲೂ, ಅನಾಬ್-ಇ-ಶಾಹಿ ತಳಿ
ಚಪ್ಪರ, Y ಟ್ರೆಲ್ಲಿಸ್, ಬಳ್ಳಿ ಹಬ್ಬಿಸುವಿಕೆ, ಚಾಟನಿ, ಸಬ್ ಕೇನ್ ಟೆಕ್ನಿಕ್
ಹಾರ್ಮೋನು, ರಸಗೊಬ್ಬರ, ರಸನೀರಾವರಿ, ಕಳೆ-ನೀರು ನಿರ್ವಹಣೆ
ಗುಣಮಟ್ಟದ ದ್ರಾಕ್ಷಿ ಉತ್ಪಾದನೆಗೆ ಮಹತ್ವದ ಬೇಸಾಯ ಕ್ರಮಗಳು
ರೋಗ-ಕೀಟ ನಿಯಂತ್ರಣ, ಕುಯಿಲು, ಒಣ ದ್ರಾಕ್ಷಿ ತಯಾರಿ