Kannada alphabets with Kaagunita and pictures
ಕನ್ನಡದ ಎಲ್ಲಾ ಅಕ್ಷರಗಳು ಮತ್ತು ಕಾಗುಣಿತಗಳನ್ನು ಸುಲಭವಾಗಿ ಕಲಿಯುವ ಒಂದು ಹೊತ್ತಿಗೆ "ಸಚಿತ್ರ ಪದ ಪರಿಚಯ".
ಸಾಮಾನ್ಯವಾಗಿ ಕೇವಲ ಅಕ್ಷರಗಳನ್ನು ಕಲಿಯಲು ಪದ ಮತ್ತು ಚಿತ್ರವಿರುತ್ತದೆ. ಆದರೆ ಪ್ರತೀ ಕಾಗುಣಿತಕ್ಕೂ ಒಂದು ಪದ ಮತ್ತು ಚಿತ್ರವಿರುವ ಹೊತ್ತಿಗೆ ಸಿಗುವುದು ಕಷ್ಟ. "ಟೋಟಲ್ ಕನ್ನಡ" ಸಂಸ್ಥೆಯ "ಸಚಿತ್ರ ಪದ ಪರಿಚಯ" ಈ ಕೊರತೆಯನ್ನು ನೀಗಿಸಿದೆ. ಇದರಿಂದ ಕನ್ನಡ ಕಲಿಕೆ ಸುಲಭವಾಗುತ್ತದೆ ಎಂಬ ಆಶಯ.