Quantity
Product Description
A Collection of Articles
ನಾವೆಲ್ಲರೂ ಅನುಭವಿಸುವ ಘಟನೆಗಳು ಕಾಲದ ಆಯಾಮದಲ್ಲಿ ಒಂದರ ನಂತರ ಮತ್ತೊಂದರಂತೆ ಒಂದು ಮಾಲಿಕೆಯ ರೂಪದಲ್ಲಿ ಬಂದರೂ ಅವು ಘಟಿಸುವ ಪಾಳಿಯಲ್ಲಿ ಯಾವುದೇ ನಿರ್ದಿಷ್ಟ ಪ್ರಕಾರವಿರಲು ಸಾಧ್ಯವಿಲ್ಲ. ಅವು ಘಟಿಸುವುದೇ ತಾರುಮಾರಾಗಿ, ಅಂತೆಯೇ ನಮ್ಮಲ್ಲಿ ಚಿಂತನೆಗಳು ಬೆಳೆಯುವುದೂ ಸಹ ತಾರುಮಾರಾಗಿ; ಅಂದರೆ ಒಂದು ರೀತಿಯಲ್ಲಿ `ರ್ಯಾಂಡಮ್" ಆಗಿ. ಈ ಹೊತ್ತಿಗೆಯಲ್ಲಿನ ವಿಚಾರಗಳು ಅಂತಹ ತಾರುಮಾರು ಚಿಂತನೆಗಳ ಒಂದು ಮಾಲಿಕೆ. ಗಣೇಶಯ್ಯನವರ ವಿಶಿಷ್ಟ ಲೇಖನಗಳ ಸಂಗ್ರಹವಿದು
Width
1 CMS
Length
10 CMS
Weight
250 GMS
Height
10 CMS
Author
Dr K N Ganeshaiah
Publisher
Ankitha Pusthaka
Number of Pages
104
Binding
Soft Bound
Publication Year
2018
Language
Kannada