Quantity
Product Description
ಎಂದಿನಂತೆ ಈ ಕಥಾಸಂಕಲನದಲ್ಲೂ ಗಣೇಶಯ್ಯನವರು ಚರಿತ್ರೆಯ ಬೆನ್ನು ಹತ್ತಿ ಹೊರಟಿದ್ದಾರೆ. ಜೊಳ್ಳು ಕಥೆಗಳ ನಡುವೆ ಅಡಗಿರುವ ಸತ್ಯವನ್ನು ಹೊರತೆಗೆಯುವ ಪ್ರಯತ್ನ ಮಾಡಿದ್ದಾರೆ. ಗಣೇಶಯ್ಯನವರ ಕುತೂಹಲಭರಿತ ಐತಿಹಾಸಿಕ ಥ್ರಿಲ್ಲರ್ಗಳಿವು.
Length
10 CMS
Width
1 CMS
Weight
250 GMS
Height
10 CMS
Publication Year
2016
Number of Pages
144
Author
Dr K N Ganeshaiah
Publisher
Ankitha Pusthaka
Binding
Soft Bound
Language
Kannada