Quantity
Product Description
A Collection Of Drama
ಅಮೇರಿಕಾದಲ್ಲಿ ನಾಟಕವಾಗಿ ಮತ್ತು ಚಲನಚಿತ್ರವಾಗಿ ಪ್ರಸಿದ್ಧವಾದ ಫಿಡ್ಲರ್ ಆನ್ ದ ರೂಫ್ ಅನ್ನು ಆಧರಿಸಿ ರಚಿತವಾದ ಕನ್ನಡ ನಾಟಕ ಇದು. ಮೂಲಕೃತಿಯಲ್ಲಿ ಇದು ಜಾರ್ ದೊರೆಗಳ ಕಾಲದ ರಷ್ಯಾದಲ್ಲಿ, ಉಚ್ಚಾಟಿಸಲ್ಪಟ್ಟು, ಬೇರು ಬಿಳಲು ಎರಡನ್ನೂ ಕಿತ್ತುಕೊಂಡು ಗುಳೆ ಹೊರಡಬೇಕಾಗಿ ಬಂದ ಅಲ್ಪಸಂಖ್ಯಾತ ಜ್ಯೂ ಕುಟುಂಬವೊಂದರ ಕಥಾನಕ. ಪ್ರಸ್ತುತ ರೂಪಾಂತರದಲ್ಲಿ ಈ ಕಥಾನಕವು ಭಾರತದ ದೇಶ ವಿಭಜನೆಯ ಸಂದರ್ಭದಲ್ಲಿ ಕೂರಿಸಲ್ಪಟ್ಟಿದೆ. ಕನ್ನಡದ್ದೇ ನಾಟಕವೇನೋ ಎನ್ನುವಂತೆ ಕಾಯ್ಕಿಣಿಯವರು ಈ ನಾಟಕವನ್ನು ಸೊಗಸಾಗಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ
Height
10 CMS
Length
10 CMS
Weight
100 GMS
Width
1 CMS
Binding
Soft Bound
Author
Jayanth Kaikini
Number of Pages
88
Publication Year
2001
Publisher
Ankitha Pusthaka
Language
Kannada