Quantity
Product Description
Kaalidaasana Abhijnyaana Shaakunthala
ಕಾಳಿದಾಸ ಸಂಸ್ಕೃತ ಕವಿಗಳಲ್ಲಿ ಮುಕುಟಮಣಿ. ಅವನ ಅಭಿಜ್ಞಾನ ಶಾಕುಂತಲ ಸಂಸ್ಕೃತ ಭಾಷೆ ವಿಶ್ವಕ್ಕೆ ನೀಡಿದ ಅನರ್ಘ್ಯ ರತ್ನ. ಈ ನಾಟಕ ವಿಶ್ವದ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿದೆ. ಗದ್ಯದಂತೆ ಪದ್ಯದ ಭಾಷೆ ಕೂಡ ಹೊಸಗನ್ನಡದ ಲಯಕ್ಕೆ ಹೊಂದುವಂತಹ ಲಾಲಿತ್ಯದಲ್ಲಿ ಪ್ರಸಿದ್ಧ ವಿದ್ವಾಂಸರಾದ ಬನ್ನಂಜೆಯವರು ಕಾಳಿದಾಸನ ಈ ನಾಟಕವನ್ನು ಕನ್ನಡಿಸಿದ್ದಾರೆ
Width
1 CMS
Weight
150 GMS
Height
10 CMS
Length
10 CMS
Publisher
Ankitha Pusthaka
Binding
Soft Bound
Author
Bannanje Govindacharya
Number of Pages
120
Publication Year
2001
Language
Kannada