Quantity
Product Description
ಪುಚ್ಚೆ"ಜೋಗಿಯವರ ವಿಶಿಷ್ಟ ರೀತಿಯ ತಂತ್ರವನ್ನು ಹೊಂದಿರುವ ಕುತೂಹಲಕಾರಿ ಕಾದಂಬರಿ. ಈ ಕೃತಿಯ ನಾಯಕರು ಉಪನಿಷತ್ ವಾಕ್ಯದಂತೆ ನೇತಿ ನೇತಿ ಇದಲ್ಲ ಇದಲ್ಲ ಎಂದು ನಿರಾಕರಿಸುತ್ತಾ ಹೋಗುವವರೆ.ಕೊಲೆಯ ಪತ್ತೆಗೆ ಹೊರಟ ಸುರೇಶ ,ಪ್ರೇಮದ ಬೆನ್ನಟ್ಟುವ ಪುರು ಇಬ್ಬರೂ ಕೊನೆಯಲ್ಲಿ ಒಂದೇ ಗಮ್ಯವನ್ನು ತಲುಪುವ ಸೋಜಿಗ ಈ ಕಾದಂಬರಿಯ ಜೀವನಾಡಿ ಎಂದಿದ್ದಾರೆ ಪ್ರಸಿದ್ದ ಕವಿ ಸುಬ್ರಾಯ ಚೊಕ್ಕಾಡಿ ಯವರು. ಜೋಗಿಯವರ ಬೆಂಗಳೂರು ಮಾಲಿಕೆಯ 5ನೇ ಕೃತಿಯಿದು
Weight
200 GMS
Length
10 CMS
Width
10 CMS
Height
1 CMS
ISBN-10
9789387192911
Number of Pages
128
Publisher
Ankitha Pusthaka
Binding
Soft Bound
Publication Year
2020
Author
Jogi (Girish Rao Athwar / Janaki)
Language
Kannada