Quantity
Product Description
A Collection of Column Writings
ಕನ್ನಡದ ಪೂಜಾರಿ ಎಂದೇ ಹೆಸರಾದ ಹಿರೇಮಗಳೂರು ಕಣ್ಣನ್ ವಿಶಿಷ್ಟ ವಾಗ್ಮಿಗಳು. ಕನ್ನಡ ಭಾಷೆಯ ವಿಶಿಷ್ಟ ಜಾಯಮಾನಗಳನ್ನೆಲ್ಲವನ್ನು ಒಳಗೊಂಡ ಬರವಣಿಗೆ ಇವರದು. ಪ್ರಾಸ, ಹಾಸ್ಯ, ವ್ಯಂಗ್ಯ, ಚಾಟೂಕ್ತಿ ಮುಂತಾದ ವಿವಿಧ ಅರ್ಚನೆಗಳ ಮುಖಾಂತರ ಜನರ ಕೆಟ್ಟ ನಡುವಳಿಕೆಗಳಿಗೆ ಮಂಗಳಾರತಿ ಮಾಡುವಂತೆ ಜನರ ಸಜ್ಜನಿಕೆ ಮುಗ್ಧತೆ, ಪ್ರಾಮಾಣಿಕತೆ, ಪ್ರತಿಭೆಗಳಿಗೆ ಆರತಿ ಬೆಳಗುತ್ತಾರೆ. ಸಂಸ್ಕೃತಿಯ ವಿವಿಧ ಮುಖಗಳನ್ನು ಪರಿಚಯಿಸುವ ಕಣ್ಣನ್ ಅವರ ಕಣ್ಣನ್ ನೋಟ ಅತ್ಯಂತ ಮನನೀಯವಾಗಿದೆ.
Author
Hiremagaluru Kannan
Publisher
Ankitha Pusthaka
Publication Year
2017
Number of Pages
256
Binding
Soft Bound
Weight
250 GMS
Height
10 CMS
Width
1 CMS
Length
10 CMS
Language
Kannada