Quantity
Product Description
Lalitha Prabandhagalu A Collection of Selected Humorous Articles
ಕನ್ನಡ ರಂಗಭೂಮಿ, ಸಾಂಸ್ಕೃತಿಕ ಲೋಕದ ವಿಶಿಷ್ಟ ವ್ಯಕ್ತಿತ್ವ ಎಚ್.ಕೆ. ರಂಗನಾಥ್. ಸೃಜನಶೀಲ ವ್ಯಕ್ತಿತ್ವದ ಸದಾ ಹಸನ್ಮುಖಿಯಾಗಿದ್ದ ತಾನಿದ್ದ ಪರಿಸರವನ್ನು ತಮ್ಮ ಹಾಸ್ಯಮಯ ಮಾತುಗಳಿಂದ ನಳನಳಿಸುವಂತೆ ಮಾಡುತ್ತಿದ್ದ ಎಚ್.ಕೆ. ರಂಗನಾಥ್ರವರು ಹೊರ ದೇಶಗಳಲ್ಲಿ ಕನ್ನಡದ ಸಾಂಸ್ಕೃತಿಕ ರಾಯಭಾರಿಯಂತೆ ಮೆರೆದವರು. ಇವರ ಬರಹಗಳನ್ನು ಓದುವುದೇ ಒಂದು ಸ್ವಾರಸ್ಯಕರ ಅನುಭವ. ಎಚ್.ಕೆ.ರಂಗನಾಥ್ ರವರ ಮನಸ್ಸಿಗೆ ಮುದ ಕೊಡುವಂತಹ ಸ್ವಾರಸ್ಯಕರ ಲೇಖನಗಳ ಸಂಗ್ರಹ "ಬೆಸ್ಟ್ ಆಫ್ ಎಚ್.ಕೆ. ರಂಗನಾಥ್".
Weight
500 GMS
Width
1 CMS
Height
10 CMS
Length
10 CMS
Publication Year
2009
Author
Beluru Ramamurthy
Publisher
Ankitha Pusthaka
Binding
Soft Bound
Number of Pages
188
Language
Kannada