Product Description
90ಡಿಗ್ರಿ–ಕಥಾಸಂಕಲನ
ಈವರೆಗಿನ ಅಂದರೆ ನವೆಂಬರ್ 2016-ವರೆಗಿನ ಒಟ್ಟು ಇಪ್ಪತ್ತೆಂಟು ಕಥೆಗಳನ್ನು ನಾಗರಾಜ ವಸ್ತಾರೆಯವರು ಮೂರು ಪುಸ್ತಕಗಳಾಗಿಸಂಕಲಿಸಿದ್ದು, ಸರಣಿಯಲ್ಲಿನಮೊದಲನೆಯದು ಈ ‘ತೊಂಬತ್ತನೇ ಡಿಗ್ರಿ’. 2007-ರಲ್ಲಿ ಬೆಳಕು ಕಂಡ ವಸ್ತಾರೆಯವರ ‘ಹಕೂನಮಟಾಟ’ದಿಂದಈವರೆಗಿನ ಅಷ್ಟೂ ಕಥೆಗಳು, ಪ್ರಬಂಧಗಳು, ಪದ್ಯಗಳು- ಅವರ ‘ನಗರೀಯ’ ಸಂವೇದನೆಗಳನ್ನುಕುರಿತಾಗಿಯೇ ಇವೆ. ಅಸಲಿನಲ್ಲಿ, ಕನ್ನಡದ ಓದಿನಲೋಕವುವಸ್ತಾರೆಯವರನ್ನುಗುರುತಿಸುವುದೇ- ಅರ್ಬನ್-ಲೇಖಕರೆಂದು. 90 ಡಿಗ್ರಿಯಲ್ಲಿರುವಹತ್ತೂಕಥೆಗಳೂಇಂತಹವೇ ಆಗಿವೆ. ಹಾಗೆ ನೋಡಿದರೆ, ಈ ಕಥೆಗಳು ಕನ್ನಡದಲ್ಲಿ ಬರೆದ ‘ಕನ್ನಡೇತರ’ರ ಕಥೆಗಳು.
ವಸ್ತಾರೆಯವರ ಕಥೆಗಳ ಸರಣಿಯೆಂಬಂತೆ, 180 ಡಿಗ್ರಿ ಮತ್ತು 270 ಡಿಗ್ರಿ ಎಂಬ ಇನ್ನೆರಡು ಸಂಕಲನಗಳು ಬರಲಿಕ್ಕಿದೆ.
90 degrees-a collection of short stories
Nagaraj Vastarey is one of the very few writers in Kannada, whose musings are often centered on urban sensibilities. In fact, his writings are always recognized as `City-scripts’. Since his first anthology named `HakunaMataata’, a collection of short stories, that was released in 2007, all his writingshave been profusely urbane in nature.
In the current anthology- 90 degrees, there are ten short stories, selected from 28 such stories, which shall be followed by two more sequels - named 180 degrees and 270 degrees.