Quantity
Product Description
A Novel in Kannada by Dodderi Venkatagirirao Nirdeshanadalli Chalanachitravaagiruva Kaadambari
ಅತೃಪ್ತ ದಾಂಪತ್ಯದಲ್ಲಿ ಮೂಗುಬ್ಬಸಪಡುವ ವಿಭಾ-ವಿಕ್ರಾಂತ. ಮತ್ತೊಬ್ಬರ ಸುಖದ ಗೋರಿಯ ಮೇಲೆ ತನ್ನ ಬದುಕು ಕಟ್ಟಿಕೊಳ್ಳಲು ಇಚ್ಛಿಸದ ವಿಚಾರವಂತೆ ವಿನೀತಾ. ವಿಭಾ-ವಿನೀತಾ ವಿಕ್ರಾಂತನಿಗೆ ಎರಡು ಸೆಳೆತಗಳು. ಎರಡು ಧ್ರುವಗಳು, ಈ ಕಾದಂಬರಿ ಪ್ರೇಮ ತ್ರಿಕೋನದ ಮನಗಳನ್ನು ಪದರ ಪದರವಾಗಿ ತೆರೆದಿಡುತ್ತದೆ. ರಂಜಕವಾಗಿದ್ದು ಓದುಗರನ್ನು ಚಿಂತನೆಗೂ ಹಚ್ಚುವ ಮನೋಜ್ಞ ಕಾದಂಬರಿ `ಇಷ್ಟಕಾಮ್ಯ'
Number of Pages
184
Publisher
Ankitha Pusthaka
Author
Nagathihalli Chandrashekar
Publication Year
1987
Binding
Soft Bound
Width
1 CMS
Height
10 CMS
Length
10 CMS
Weight
250 GMS
Language
Kannada