Quantity
Product Description
Lalitha Prabandhagalu
ಮೊಬೈಲಿನಿಂದ ಮೊಮ್ಮಕ್ಕಳವರೆಗೆ ಹಿರೇಮಠರ ಹರಟೆಗಳ ವಿಸ್ತಾರವಿದೆ. ಇವರ ಹರಟೆಗಳ ಮುಖ್ಯ ಗುಣವೆಂದರೆ ಸಾಮಾನ್ಯ ಅನುಭವಗಳಲ್ಲಿಯೂ ಅರ್ಥಪೂರ್ಣತೆ ಯನ್ನು ಕಾಣಿಸುವುದು. ಇವರ ಹರಟೆಯ ವಿನ್ಯಾಸದಲ್ಲಿ ಕಥನವಿದೆ, ಕಾವ್ಯದ ಲಯವಿದೆ, ನವಿರಾದ ಹಾಸ್ಯದ ಜೊತೆಗೆ ಹರಿತ ವಿಚಾರವೂ ಇದೆ. ತಮ್ಮ ಕವಿತೆ, ಕಥೆ, ಕಾದಂಬರಿಗಳ ಮೂಲಕ ಓದುಗರಿಗೆ ಈಗಾಗಲೇ ಪರಿಚಿತವಾಗಿರುವ ಮಲ್ಲಿಕಾರ್ಜುನ ಹಿರೇಮಠರು ಸೊಗಸಾದ ಹರಟೆಗಳನ್ನೂ ಬರೆಯಬಲ್ಲರೆಂಬುದಕ್ಕೆ ಇಲ್ಲಿನ ಬರಹಗಳು ನಿದರ್ಶನವಾಗಿವೆ
Number of Pages
112
Publication Year
2016
Author
Mallikarjuna Hiremath
Publisher
Ankitha Pusthaka
Binding
Soft Bound
Length
10 CMS
Height
10 CMS
Width
1 CMS
Weight
150 GMS
Language
Kannada