ಬಾಳೆಯ ಇತಿಹಾಸ, ಮಹತ್ವ ಮತ್ತು ಉಪಯೋಗ
ಯಾಲಕ್ಕಿ ಬಾಳೆ, ಕ್ಯಾವೆಂಡಿಶ್, ಜಿ-ನೇನ್, ರೋಬಸ್ಟಾ ತಳಿ ವಿವರ
ಗಡ್ಡೆ, ಟಿಶ್ಯೂಕಲ್ಚರ್ ಗಿಡ, ಜೋಡಿಸಾಲು ಪದ್ಧತಿ, ನಾಟಿ ಕ್ರಮ ಇತ್ಯಾದಿ
ರಸಗೊಬ್ಬರ, ಲಘು ಪೋಷಕಾಂಶ ಮತ್ತು ಫೋಲಿಯಾರ್ ಸ್ಪ್ರೇಗಳು
ಬಾಳೆಯಲ್ಲಿ ಪೋಷಕಾಂಶಗಳ ಕೊರತೆಯ ಲಕ್ಷಣಗಳು - ಪರಿಹಾರ
ನೀರಾವರಿ, ಕಳೆ-ಮರಿ ನಿಯಂತ್ರಣ ಮತ್ತು ನಿರ್ವಹಣಾ ಕ್ರಮಗಳು
ಪನಾಮಾ, ಕಟ್ಟೆ, ಸಿಗಟೋಕಾ ರೋಗಗಳು ಮತ್ತು ಕೀಟ ನಿಯಂತ್ರಣ