Quantity
Product Description
ಕಲೀಮ್ ಉಲ್ಲಾ ಅವರ `ಕ್ಲಾಸ್ ಟೀಚರ್' ಅಂಕಣ ಕನ್ನಡ ಸಾಹಿತ್ಯಕ್ಕೆ ವಿಶೇಷ ತಿರುವನ್ನು ನೀಡಿದೆ. ತನ್ನ ನೈಜತೆಯಿಂದ, ಲಲಿತ ಪ್ರಬಂಧದ ಗುಣದಿಂದ, ಶಿಕ್ಷಣ ಕ್ಷೇತ್ರದ ಒಳ ಹೊರಗನ್ನು ಪ್ರಾಮಾಣಿಕವಾಗಿ ಅನಾವರಣಗೊಳಿಸಿದೆ."-ಅಲ್ಲಮಪ್ರಭು ಬೆಟ್ಟದೂರು "ರಂಗಣ್ಣನ ಕನಸಿನ ದಿನಗಳು" ಕೃತಿಯ ಮುಂದುವರೆದ ಆಧುನಿಕ ರೂಪದಂತೆ ಕಾಣುವ ಕಲೀಮ್ ಉಲ್ಲಾ ಅವರ "ಕ್ಲಾಸ್ ಟೀಚರ್" ಕನ್ನಡದ ಒಂದು ವಿಶಿಷ್ಟ ಅನುಭವ ಕಥನ.
Width
1 CMS
Height
10 CMS
Length
10 CMS
Weight
250 GMS
Author
Kalim Ulla
Publication Year
2016
Number of Pages
280
Publisher
Ankitha Pusthaka
Binding
Soft Bound
Language
Kannada