Quantity
Product Description
A Travelogue in Kannada
ಇದು ಕೇವಲ ಪ್ರವಾಸ ಕಥನವಾಗಿಲ್ಲ. ಜೊತೆಗೆ ಸ್ಥಳೀಯ ಐತಿಹ್ಯ-ಪುರಾಣಗಳನ್ನು ಪರಿಚಯಿಸುತ್ತಾ ಓದುಗರಿಗೆ ಒಂದಿಷ್ಟೂ ಬೇಸರ-ಆಯಾಸವಾಗದಂತೆ ಹಿಮಾಲಯ-ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಚಯ ಮಾಡಿಕೊಡುತ್ತಾರೆ. ಹಿನ್ನೆಲೆಯಲ್ಲಿ ಶರ್ಮರ ಇಂಜಿನಿಯರ್ ಮನಸ್ಸು ಕೆಲಸ ಮಾಡುತ್ತದೆ. ಲವಲವಿಕೆಯ ಚೇತೋಹಾರಿ ಬರವಣಿಗೆಯ ಈ ಕೃತಿ ಹಿಮಾಲಯವನ್ನು ಕಣ್ಣೆದುರಿಗೆ ತಂದುನಿಲ್ಲಿಸುತ್ತದೆ.
Binding
Soft Bound
Author
Gajanana Sharma
Publisher
Ankitha Pusthaka
Publication Year
2009
Number of Pages
236
Height
10 CMS
Width
1 CMS
Weight
250 GMS
Length
10 CMS
Language
Kannada